ಖ್ಯಾತ ಹಿರಿಯ ಕಲಾವಿದೆ ಕಮಲಶ್ರೀ ಇನ್ನಿಲ್ಲ

(ನ್ಯೂಸ್‌ ಕಡಬ) newskadaba.com,  ಅ.01 : ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಹಲವಾರು ವರ್ಷಗಳಿಂದ ಸಕ್ರಿಯವಾಗಿದ್ದ ನಟಿ ಕಮಲಶ್ರೀ ಅವರು ಸೆ.30 ರಾತ್ರಿ ಸಾವನ್ನಪ್ಪಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಈಚೆಗೆ ಅವರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಅವರ ನಿಧನಕ್ಕೆ ಕನ್ನಡ ಕಿರುತೆರೆ ಲೋಕ ಸಂತಾಪ ಸೂಚಿಸಿದೆ. ಕಮಲಶ್ರೀ ಅವರ ಅಂತ್ಯಕ್ರಿಯೆ ಇಂದು (ಅ.1) ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆಯಲಿದೆ. ಕಿರುತೆರೆಯಲ್ಲಿ ಅಜ್ಜಿ ಪಾತ್ರಗಳಿಂದ ಫೇಮಸ್ ಆಗಿದ್ದ ನಟಿ ಕಮಲಶ್ರೀ ಕಮಲಶ್ರೀ ಅವರು […]

ಖ್ಯಾತ ಹಿರಿಯ ಕಲಾವಿದೆ ಕಮಲಶ್ರೀ ಇನ್ನಿಲ್ಲ Read More »

ಕರಾವಳಿ