ಖ್ಯಾತ ಪತ್ರಕರ್ತ ಥೈಲ್ ಜಾಕೋಬ್ ಸೋನಿ ಜಾರ್ಜ್ ವಿಧಿವಶ
(ನ್ಯೂಸ್ ಕಡಬ) newskadaba.com, ಅ.04 ಬೆಂಗಳೂರು : ಪದ್ಮಭೂಷಣ ಪುರಸ್ಕೃತ ಹಿರಿಯ ಪತ್ರಕರ್ತ ಹಾಗೂ ಲೇಖಕ ಥೈಲ್ ಜಾಕೋಬ್ ಸೋನಿ ಜಾರ್ಜ್(97) ಅವರು ವಿಧಿವಶರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 97 ವರ್ಷದ ವಯಸ್ಸಿನ ಜಾರ್ಜ್ ಅವರು, ಅಕ್ಟೋಬರ್ 3, 2025ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಟಿಜೆಎಸ್ ಜಾರ್ಜ್ ಅವರು ಕೇವಲ ಪತ್ರಕರ್ತರಲ್ಲ, ಅವರು ಬರಹದ ಮೂಲಕ ಸಮಾಜವನ್ನು ಪ್ರಬೋಧಿಸುವ, ತಾತ್ವಿಕವಾಗಿ ಪ್ರೇರೇಪಿಸುವ ಮಾದರಿ ವ್ಯಕ್ತಿಯಾಗಿದ್ದರು ಅವರ ಲೇಖನಶೈಲಿ, ವೈಚಾರಿಕ ಸ್ಪಷ್ಟತೆ, ಮತ್ತು ನಿರ್ಭೀತ […]
ಖ್ಯಾತ ಪತ್ರಕರ್ತ ಥೈಲ್ ಜಾಕೋಬ್ ಸೋನಿ ಜಾರ್ಜ್ ವಿಧಿವಶ Read More »
ಕರಾವಳಿ
