ಫ್ಯಾಷನ್ ಶೋ ರಾಂಪ್ ವಾಕ್ ವೇಳೆ ಬಿದ್ದ ಕಬ್ಬಿಣದ ಪಿಲ್ಲರ್ ➤ ಯುವ ಮಾಡೆಲ್ ಮೃತ್ಯು
(ನ್ಯೂಸ್ ಕಡಬ) newskadaba.com ನೋಯ್ಡಾ, ಜೂ. 12. ನೋಯ್ಡಾದ ಖಾಸಗಿ ಸ್ಟುಡಿಯೋವೊಂದರಲ್ಲಿ ಆಯೋಜಿಸಲಾಗಿದ್ದ ಫ್ಯಾಷನ್ ಶೋ ವೇಳೆ ರಾಂಪ್ ವಾಕ್ ಮಾಡುವಾಗ ಕಬ್ಬಿಣದ ಪಿಲ್ಲರ್ ಬಿದ್ದು 24 ವರ್ಷದ ಯುವ ಮಾಡೆಲ್ ಮೃತಪಟ್ಟು, ಮತ್ತೋರ್ವ ಗಾಯಗೊಂಡ ಘಟನೆ ನಡೆದಿದೆ. ಮೃತರನ್ನು ಗ್ರೇಟರ್ ನೋಯ್ಡಾದ ಗೌರ್ ಸಿಟಿ-2 ಯ ನಿವಾಸಿ ವಂಶಿಕಾ ಚೋಪ್ರಾನಿ ಎಂದು ಗುರುತಿಸಲಾಗಿದೆ. ಗಾಯಗೊಂಡ ಯುವಕನನ್ನು ಬಾಬಿ ರಾಜ್ ಎಂದು ಗುರುತಿಸಲಾಗಿದ್ದು, ನೋಯ್ಡಾದ ಸೆಕ್ಟರ್ 16 ಎ ನಲ್ಲಿರುವ ಫಿಲ್ಮ್ ಸಿಟಿಯ ಲಕ್ಷ್ಮಿ ಸುಡಿಯೋದಲ್ಲಿ ಈ […]
ಫ್ಯಾಷನ್ ಶೋ ರಾಂಪ್ ವಾಕ್ ವೇಳೆ ಬಿದ್ದ ಕಬ್ಬಿಣದ ಪಿಲ್ಲರ್ ➤ ಯುವ ಮಾಡೆಲ್ ಮೃತ್ಯು Read More »
ಕ್ರೈಮ್ ನ್ಯೂಸ್