ಕಡಬ ತಾಲೂಕಿಗೆ ಆಗಮಿಸಿದ ಇಸ್ಕಾನ್ ಧರ್ಮ ಪ್ರಚಾರಾರ್ಥ ಪಾದಯಾತ್ರೆ ► ಜನಾಕರ್ಷಣೆಯಾಗಿರುವ ಗಜ ಗಾತ್ರದ ಬೃಹತ್ ಎತ್ತುಗಳು
(ನ್ಯೂಸ್ ಕಡಬ) newskadaba.com ಕಡಬ, ಡಿ.13. ಇಸ್ಕಾನ್ ಸಂಸ್ಥೆಯು ಧರ್ಮ ಪ್ರಚಾರಾರ್ಥ ಹಾಗೂ ಹರಿನಾಮದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರವ್ಯಾಪಿ ಹಮ್ಮಿಕೊಂಡಿರುವ 34 ನೇ ವರ್ಷದ ಅಖಿಲ ಭಾರತ ಪಾದಯಾತ್ರೆ ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕೇಂದ್ರವಾದ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಗುರುವಾರದಂದು ತಲುಪಲಿದೆ. 1984 ರಲ್ಲಿ ಪ್ರಾರಂಭವಾದ ಈ ರಥಯಾತ್ರೆಯು 5 ಬಾರಿ ಭಾರತ ದೇಶವನ್ನು ಪ್ರದಕ್ಷಿಣೆಗೈದಿದ್ದು, 6 ಸಲ ಕರ್ನಾಟಕ ರಾಜ್ಯವನ್ನು ಪ್ರವೇಶಿಸಿದೆ. ದ್ವಾರಕೆಯಿಂದ ಹೊರಟು ಕುರುಕ್ಷೇತ್ರ ಬದರಿನಾಥ, ಹರಿದ್ವಾರ, ವೃಂದಾವನ, ಮಾಯಾಪುರ, […]



