ಪುತ್ತೂರು ಯುವತಿಗೆ ವಂಚನೆ ಪ್ರಕರಣ ತಿಂಗಳ 2ನೇ ತಾರೀಕಿನೊಳಗೆ ಭತ್ಯೆ ನೀಡಲು ಹೈಕೋರ್ಟ್ ಆದೇಶ
(ನ್ಯೂಸ್ ಕಡಬ) newskadaba.com ಪುತ್ತೂರು, ಜು. 03. ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚಿಸಿದ ಆರೋಪ ಹೊತ್ತಿರುವ ಕೃಷ್ಣ ಜಿ. ರಾವ್ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ಪ್ರಕರಣ ಇತ್ಯರ್ಥವಾಗುವವರೆಗೆ, ಸಂತ್ರಸ್ತೆ ಮತ್ತು ಮಗುವಿನ ಪಾಲನೆಗಾಗಿ ಆರೋಪಿ ಕೃಷ್ಣ ಜಿ. ರಾವ್ ಅಥವಾ ಅವರ ಪೋಷಕರು ಪ್ರತಿತಿಂಗಳ ಎರಡನೇ ದಿನದೊಳಗೆ ₹75,000 ಅನ್ನು ತಪ್ಪದೇ ಪಾವತಿಸಬೇಕು ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಸೂಚಿಸಿದೆ. ಪ್ರಕರಣವನ್ನು ರಾಜಿ ಮೂಲಕ ಇತ್ಯರ್ಥಪಡಿಸಲು […]
ಪುತ್ತೂರು ಯುವತಿಗೆ ವಂಚನೆ ಪ್ರಕರಣ ತಿಂಗಳ 2ನೇ ತಾರೀಕಿನೊಳಗೆ ಭತ್ಯೆ ನೀಡಲು ಹೈಕೋರ್ಟ್ ಆದೇಶ Read More »
ಕರಾವಳಿ
