ಕಡಬ: ಕಾಮಕೇಳಿಯಲ್ಲಿ ತೊಡಗಿದ್ದ ನಾಲ್ವರು ಪೊಲೀಸ್ ವಶಕ್ಕೆ ► ಇಬ್ಬರು ಪರಾರಿ
(ನ್ಯೂಸ್ ಕಡಬ) newskadaba.com ಕಡಬ, ಡಿ.09. ಒಬ್ಬಾಕೆ ಮಹಿಳೆಯೊಂದಿಗೆ ಆರು ಯುವಕರು ಕಾಮಕೇಳಿಯಲ್ಲಿ ತೊಡಗಿ ನಾಲ್ವರು ಕಡಬ ಪೊಲೀಸರ ಅತಿಥಿಗಳಾದ ಘಟನೆ ಠಾಣಾ ವ್ಯಾಪ್ತಿಯ ನಾಡೋಳಿ ಎಂಬಲ್ಲಿ ಶನಿವಾರದಂದು ನಡೆದಿದೆ. ನಾಡೋಳಿಯಲ್ಲಿ ಹರಿಯುವ ಗುಂಡ್ಯ ನದಿಯ ದಡದಲ್ಲಿ ಕಡಬ ಸಮೀಪದ ಕಳಾರದ ಕೆಲವು ಯುವಕರು ಮಜಾ ಉಡಾಯಿಸುವಾಗ ಸಿಕ್ಕಿಬಿದ್ದಿದ್ದಾರೆ. ಮಹಿಳೆಯನ್ನು ಕೋಲಾರ ಮೂಲದವರೆಂದು ಹೇಳಲಾಗಿದ್ದು. ಈಕೆ ಕಲ್ಲಡ್ಕದಲ್ಲಿ ತನ್ನ ತಂಗಿಯ ಮದುವೆಗೆಂದು ದೇಣಿಗೆ ಸಂಗ್ರಹಿಸುತ್ತಿದ್ದ ವೇಳೆ ಕಳಾರದ ಯುವಕರ ಕಣ್ಣಿಗೆ ಬಿದ್ದಿದ್ದಾಳೆ. ಈಕೆಯನ್ನು ಪಟಾಯಿಸಿದ ಯುವಕರು ತಮ್ಮೂರಿನ ಹತ್ತಿರ […]
ಕಡಬ: ಕಾಮಕೇಳಿಯಲ್ಲಿ ತೊಡಗಿದ್ದ ನಾಲ್ವರು ಪೊಲೀಸ್ ವಶಕ್ಕೆ ► ಇಬ್ಬರು ಪರಾರಿ Read More »
ಕರಾವಳಿ
