ಗಾಳಿಪಟದ ಚೀನಿ ಉತ್ಪನ್ನ ಮಾಂಜಾ ದಾರದ ಬಳಕೆ & ಮಾರಾಟ ನಿಷೇಧ

(ನ್ಯೂಸ್ ಕಡಬ) newskadaba.com ಅ.25, ಬೆಂಗಳೂರು:   ಗಾಳಿಪಟ ಹಾರಿಸಲು ಚೀನಾದ ಉತ್ಪನ್ನ ಚೀನಿ ದಾರ ಅಥವಾ ಮಾಂಜಾ ದಾರವನ್ನು ಬಳಸುವುದನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ಕೇವಲ ಹತ್ತಿಯಿಂದ ತಯಾರಿಸಿದ ದಾರವನ್ನು ಮಾತ್ರ ಬಳಸುವಂತೆ ಸೂಚನೆ ನೀಡಿದೆ. ಇತ್ತೀಚೆಗೆ ಗಾಳಿಪಟ ಹಾರಿಸಲು ಚೀನಿ ದಾರ ಅಥವಾ ಮಾಂಜಾ ದಾರವನ್ನು ಬಳಸುತ್ತಿರುವುದು ಹೆಚ್ಚುತ್ತಿದೆ. ಇವು ಎಷ್ಟೇ ಎಳೆದರೂ ತುಂಡಾಗದ ನೈಲಾನ್‌ ಮಾದರಿಯ ದಾರಗಳಾಗಿದ್ದು, ಇವು ಪಕ್ಷಿಗಳ ಪ್ರಾಣಕ್ಕೆ ಕಂಟಕವಾಗಿವೆ. ಗಾಳಿಪಟ ಹಾರಿಸುವ ವೇಳೆ ದಾರ ತಾಗಿ ಪಕ್ಷಿಗಳು ಗಾಯಗೊಂಡು […]

ಗಾಳಿಪಟದ ಚೀನಿ ಉತ್ಪನ್ನ ಮಾಂಜಾ ದಾರದ ಬಳಕೆ & ಮಾರಾಟ ನಿಷೇಧ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್