ಈ ತಿಂಗಲಿನಲ್ಲೇ ನಡೆಯಲಿದೆ ಪಿಯುಸಿ ಪೂರ್ವ ಸಿದ್ದತಾ ಪರೀಕ್ಷೆ                

(ನ್ಯೂಸ್ ಕಡಬ) newskadaba.com   ಬೆಂಗಳೂರು, ಜ.14. ವಿದ್ಯಾರ್ಥಿಗಳೆಲ್ಲರೂ ಕಾದಿರುವ ದ್ವಿತೀಯ ಪಿಯುಸಿ ವೇಳಾಪಟ್ಟಿ ಈಗಾಗಲೇ  ಬಿಡುಗಡೆಯಾಗಿದೆ. ಆದರೆ ಅದಕ್ಕೂ ಮುನ್ನಾ ಪೂರ್ವ ಸಿದ್ದತಾ ಪರೀಕ್ಷೆ ನಡೆಸಲಾಗುತ್ತದೆ. ಅದರ ವೇಳಾಪಟ್ಟಿ ಕೂಡ ಸದ್ಯ ಬಿಡುಗಡೆಯಾಗಿದೆ. ಇದನ್ನು ಗಮನಿಸಿ ವಿದ್ಯಾರ್ಥಿಗಳುಉ ಸಿದ್ದತೆಯಲ್ಲಿ ತೊಡಗಿಕೊಂಡರೆ ಉತ್ತಮ ಫಲಿತಾಂಶ ದೊರಕುವಂತಾಗುತ್ತದೆ. ಪರೀಕ್ಷೆ ದಿನಾಂಕ ಮತ್ತು ವಿಷಯಗಳ ವಿವರಗಳನ್ನು ನೀಡಲಾಗಿದ್ದು, ಅದಕ್ಕನುಗುಣವಾಗಿ ಪರೀಕ್ಷೆ ನಡೆಯಲಿದೆ ಎನ್ನಲಾಗಿದೆ. 2022-23 ನೇ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ರಾಜ್ಯದ್ಯಾಂತ ಏಕಾಕಾಲದಲ್ಲಿ  ನಡೆಸಲಾಗುತ್ತದೆ. 06-02-2023 ರಿಂದ 28-02-2023ರವರೆಗೆ […]

 ಈ ತಿಂಗಲಿನಲ್ಲೇ ನಡೆಯಲಿದೆ ಪಿಯುಸಿ ಪೂರ್ವ ಸಿದ್ದತಾ ಪರೀಕ್ಷೆ                 Read More »

ಕರ್ನಾಟಕ