71 ಬಗೆಯ ಔಷಧದ ಗುಣಮಟ್ಟ ಕಳಪೆ: ಸರ್ಕಾರ ವರದಿ

(ನ್ಯೂಸ್ ಕಡಬ) newskadaba.com ಅ.26,ನವದೆಹಲಿ: ಕಳೆದ ಸೆಪ್ಟೆಂಬರ್ ನಲ್ಲಿ ದೇಶದೆಲ್ಲೆಡೆ ನಡೆಸಲಾದ ವಿವಿಧ ಕಂಪನಿಗಳ ಅನೇಕ ಔಷಧಿಗಳ ಮಾದರಿ ಪರೀಕ್ಷೆ ವೇಳೆ 71 ಮಾದರಿಯ ಔಷಧಗಳು ಕಳಪೆ ಗುಣಮಟ್ಟ ಹೊಂದಿರುವುದು ಕಂಡುಬಂದಿದೆ ಎಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಹೇಳಿದೆ. ಹೀಗೆ ಕಳಪೆ ಗುಣಮಟ್ಟ ಹೊಂದಿದ್ದ ಔಷಧಿಗಳ ಪಟ್ಟಿಯಲ್ಲಿ ಕೆಮ್ಮಿನ ಸಿರಪ್, ಕಣ್ಣಿನ ಡ್ರಾಪ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ3 ಮಾತ್ರೆ, ಸೋಡಿಯಂ ಮಾತ್ರೆ ಗಳು, ಇಂಜೆಕ್ಷನ್ ಸೇರಿವೆ ಎಂದು ಸಂಸ್ಥೆ ಹೇಳಿದೆ. ಈ ಸಾಲಿನಲ್ಲಿ […]

71 ಬಗೆಯ ಔಷಧದ ಗುಣಮಟ್ಟ ಕಳಪೆ: ಸರ್ಕಾರ ವರದಿ Read More »

ಆರೋಗ್ಯ ಮಾಹಿತಿ