ಸೆ. 22ರಂದು ಎಸ್.ಐ ಪರೀಕ್ಷೆ; ಕುರ್ತಾ, ಪೈಜಾಮ, ಜೀನ್ಸ್ ನಿಷೇಧ

(ನ್ಯೂಸ್ ಕಡಬ) newsksdaba.com ಬೆಂಗಳೂರು, ಸೆ‌. 03. ಖಾಲಿ ಇರುವ 402 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಸೆ. 22ರಂದು ಪರೀಕ್ಷೆ ನಡೆಯಲಿದ್ದು, ಈ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಫ್ಯಾನ್ಸಿ ಬಟ್ಟೆ ಧರಿಸಿ ಬರುವುದನ್ನು ನಿರ್ಬಂಧಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆದೇಶಿಸಿದೆ. ಪ್ರಸ್ತುತ ಪರೀಕ್ಷೆಗೆ 66 ಸಾವಿರ ಅಭ್ಯರ್ಥಿಗಳು ಹಾಜರಾಗಲಿದ್ದು, ಸುಗಮವಾಗಿ ನಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷೆಗೆ ಒಂದು ವಾರ ಮೊದಲೇ ಪ್ರವೇಶ ಪತ್ರ ಬಿಡುಗಡೆ ಮಾಡಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. […]

ಸೆ. 22ರಂದು ಎಸ್.ಐ ಪರೀಕ್ಷೆ; ಕುರ್ತಾ, ಪೈಜಾಮ, ಜೀನ್ಸ್ ನಿಷೇಧ Read More »

ಕರ್ನಾಟಕ