ಪತ್ನಿ ಕೊಟ್ಟ ಕಾಫಿಯಲ್ಲಿ ಕೆಟ್ಟ ವಾಸನೆ – ಸಿಸಿಟಿವಿ ನೋಡಿದ ಗಂಡನಿಗೆ ಕಾದಿತ್ತು ಶಾಕ್..!

(ನ್ಯೂಸ್ ಕಡಬ) newskadaba.com ವಾಷಿಂಗ್ಟನ್​, ಆ. 08. ವಿಷ ಬೆರೆಸಿದ ಕಾಫಿಯನ್ನು ಕುಡಿಯಲು ಕೊಟ್ಟು ಪತಿಯನ್ನು ಕೊಲೆ ಮಾಡಲು ಯತ್ನಿಸಿದ ಪತ್ನಿಯನ್ನು ಗಂಡ ರೆಡ್​ ಹ್ಯಾಂಡ್​ ಆಗಿ ಹಿಡಿದಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಯುಎಸ್​ ಏರ್​ಪೋರ್ಸ್​ ಉದ್ಯೋಗಿಯಾಗಿರುವ ಪತಿ ಜಾನ್ಸನ್​ ಎಂಬವರನ್ನು ಕೊಲೆ ಮಾಡಲು ಯತ್ನಿಸಿದ ಆರೋಪದಡಿ ಮೆಲೊಡಿ ಫೆಲಿಕ್ಯಾನೋ ಎಂಬಾಕೆಯನ್ನು ಯುಎಸ್​ ಪೊಲೀಸರು ಬಂಧಿಸಿದ್ದಾರೆ. ಪತ್ನಿ ಕುಡಿಯಲು ಕೊಟ್ಟ ಕಾಫಿಯಿಂದ ಕೆಟ್ಟ ವಾಸನೆ ಬರುವುದನ್ನು ಗಮನಿಸಿದ್ದರಿಂದ ಭಾರೀ ದುರಂತ ತಪ್ಪಿದಂತಾಗಿದೆ. ವರದಿಯ ಪ್ರಕಾರ ಕಳೆದ ಮಾರ್ಚ್​ನಿಂದಲೂ […]

ಪತ್ನಿ ಕೊಟ್ಟ ಕಾಫಿಯಲ್ಲಿ ಕೆಟ್ಟ ವಾಸನೆ – ಸಿಸಿಟಿವಿ ನೋಡಿದ ಗಂಡನಿಗೆ ಕಾದಿತ್ತು ಶಾಕ್..! Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್