ಕಡಬ: ಪಿಲ್ಯ ಫ್ಯಾಶನ್ ವತಿಯಿಂದ ‘ಪಿಲ್ಯ ಮೆಗಾ ಆಫರ್ ಸೀಸನ್-3’ಗೆ ಚಾಲನೆ 50 ಆಕರ್ಷಕ ಬಹುಮಾನ ಸಹಿತ 101 ಬಹುಮಾನ ಗೆಲ್ಲುವ ಸುವರ್ಣಾವಕಾಶ
(ನ್ಯೂಸ್ ಕಡಬ) newskadaba.com ಕಡಬ, ಜು. 03. ಕಡಬದ ವಸ್ತ್ರ ಮಳಿಗೆಗಳಲ್ಲಿ ಒಂದಾದ ‘ಪಿಲ್ಯ ಫ್ಯಾಶನ್ ಮತ್ತು ಪಿಲ್ಯ ಮ್ಯಾಚಿಂಗ್ ಸೆಂಟರ್’ ತನ್ನ ಗ್ರಾಹಕರಿಗಾಗಿ ಪ್ರತೀ ವರ್ಷದಂತೆ ಈ ವರ್ಷವೂ ಅತ್ಯಂತ ಆಕರ್ಷಕ ಬಹುಮಾನಗಳನ್ನು ಒಳಗೊಂಡಿರುವ ‘ಪಿಲ್ಯ ಮೇಗಾ ಆಫರ್ ಸೀಸನ್-3’ ಅನ್ನು ಪ್ರಸ್ತುತಪಡಿಸುತ್ತಿದೆ. ಕಳೆದ ಎರಡು ಸೀಸನ್ಗಳಲ್ಲಿ ಸಾರ್ವಜನಿಕರಿಂದ ಪಡೆದ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ, ಈ ವರ್ಷದ ಆಫರ್ ನಲ್ಲಿ ಮಾರುತಿ K10 ಕಾರು, ನಾಲ್ಕು ದ್ವಿಚಕ್ರ ವಾಹನಗಳು ಸೇರಿದಂತೆ 101 ಬೃಹತ್ ಬಹುಮಾನಗಳನ್ನು […]

