ಇನ್ಮುಂದೆ ಇ-ವಾಹನಗಳಿಗೆ ಪರವಾನಿಗೆ ಕಡ್ಡಾಯ..!

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 03. ರಾಜ್ಯಾದ್ಯಂತ ಬ್ಯಾಟರಿ ಚಾಲಿತ ಆಟೋ, ಟ್ಯಾಕ್ಸಿ ಸಹಿತ ವಾಣಿಜ್ಯ ಉದ್ದೇಶದ ಇ-ವಾಹನಗಳಿಗೆ ಪರವಾನಿಗೆ ಕಡ್ಡಾಯಗೊಳಿಸಲು ರಾಜ್ಯ ಸಾರಿಗೆ ಇಲಾಖೆ ಮುಂದಾಗಿದೆ. ಇಲೆಕ್ಟ್ರಿಕ್ ವಾಹನಗಳಿಗೆ 2022ರಿಂದ ಈವರೆಗೆ ಯಾವುದೇ ಪರ್ಮಿಟ್ ಗಳ ಅವಶ್ಯಕತೆ ಇರಲಿಲ್ಲ. ಇದರಿಂದಾಗಿ ಇ-ಆಟೋ ಮತ್ತು ಟ್ಯಾಕ್ಸಿಯವರು ಎಲ್ಲೆಂದರಲ್ಲಿ ಬಾಡಿಗೆ ಮಾಡುವುದು ಸಾಧ್ಯವಾಗಿತ್ತು. ಇದರ ವಿರುದ್ದ ಕರಾವಳಿಯಲ್ಲಿ ಆಟೋ ಚಾಲಕರು ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ಸಾರಿಗೆ ಇಲಾಖೆಯ ಪ್ರಸ್ತುತ ಅಧಿಸೂಚನೆಯ ಪ್ರಕಾರ, ರಾಜ್ಯದಲ್ಲಿ ಬ್ಯಾಟರಿ ಚಾಲಿತ […]

ಇನ್ಮುಂದೆ ಇ-ವಾಹನಗಳಿಗೆ ಪರವಾನಿಗೆ ಕಡ್ಡಾಯ..! Read More »

ಕರ್ನಾಟಕ