ಪೆರಿಯಶಾಂತಿ- ಗುಡ್ಡ ಕುಸಿತ ರಸ್ತೆಗೆ ಮರ ಉರುಳಿಬಿದ್ದು ಕೆಲಕಾಲ ಸಂಚಾರ ಅಸ್ತವ್ಯಸ್ತ
(ನ್ಯೂಸ್ ಕಡಬ) newskadaba.com ಆ. 03. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಕಡಬ ತಾಲೂಕಿನ ಪೆರಿಯಶಾಂತಿ ಸಮೀಪ ಭಾನುವಾರದಂದು ಗುಡ್ಡ ಕುಸಿದು, ಅದರೊಂದಿಗೆ ದೊಡ್ಡ ಗಾತ್ರದ ಮರವೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಗುಡ್ಡ ಕುಸಿತದಿಂದ ಮಣ್ಣು ಹಾಗೂ ಮರ ರಸ್ತೆ ಮಧ್ಯೆ ಬಿದ್ದ ಕಾರಣ ಎರಡೂ ದಿಕ್ಕಿನ ವಾಹನಗಳು ಕೆಲ ಸಮಯ ಸಂಚರಿಸಲು ಸಾಧ್ಯವಾಗದೆ ಚಾಲಕರು ಪರದಾಡುವಂತಾಯಿತು. ವಿಷಯ ತಿಳಿದ ಕೂಡಲೇ ರಾಷ್ಟ್ರೀಯ ಹೆದ್ದಾರಿ […]
ಪೆರಿಯಶಾಂತಿ- ಗುಡ್ಡ ಕುಸಿತ ರಸ್ತೆಗೆ ಮರ ಉರುಳಿಬಿದ್ದು ಕೆಲಕಾಲ ಸಂಚಾರ ಅಸ್ತವ್ಯಸ್ತ Read More »
ಕರಾವಳಿ
