PDO ಹುದ್ದೆಗಳು ಖಾಲಿ: ಅಧಿಕಾರಿಗಳ ಅಭಾವದಿಂದ ಗ್ರಾಮ ಪಂಚಾಯಿತಿಗಳ ಆಡಳಿತ ಕುಸಿತ..!
(ನ್ಯೂಸ್ ಕಡಬ) newskadaba.com, ಮಾ.21 ಬೆಂಗಳೂರು: ರಾಜ್ಯದಲ್ಲಿ 5,944 ಗ್ರಾಮ ಪಂಚಾಯಿತಿಗಳ ಪೈಕಿ 5,746 ಪಂಚಾಯಿತಿಗಳ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಸರ್ಕಾರ ಆಡಳಿತಗಾರರನ್ನು ನೇಮಿಸಿದೆ. ಆದರೆ, ಅಧಿಕಾರಿಗಳ ಕೊರತೆಯಿಂದಾಗಿ ಒಬ್ಬ ಅಧಿಕಾರಿಯೇ ಎರಡು–ಮೂರು ಪಂಚಾಯಿತಿಗಳ ಜವಾಬ್ದಾರಿ ಹೊತ್ತಿದ್ದು, ಇದರಿಂದ ಆಡಳಿತಕ್ಕೆ ಹೊಡೆತ ಬಿದ್ದಂತಾಗಿದೆ. ಚುನಾಯಿತ ಪ್ರತಿನಿಧಿಗಳಿಲ್ಲದೇ ಹಾಗೂ ಅನೇಕ ಕಡೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಹುದ್ದೆಗಳು ಖಾಲಿಯಾಗಿರುವುದರಿಂದ ಸಾರ್ವಜನಿಕರ ಸಮಸ್ಯೆಗಳು ಎದುರಾಗುತ್ತಿವೆ.ಕುಡಿಯುವ ನೀರಿನ ಕೊರತೆ, ಕಸದ ವಿಲೇವಾರಿ ವಿಳಂಬ, ಕಾಡುಪ್ರಾಣಿಗಳ ದಾಳಿ ಮುಂತಾದ ಸಮಸ್ಯೆಗಳು ಹೆಚ್ಚಾಗುತ್ತಿದ್ದು, […]
PDO ಹುದ್ದೆಗಳು ಖಾಲಿ: ಅಧಿಕಾರಿಗಳ ಅಭಾವದಿಂದ ಗ್ರಾಮ ಪಂಚಾಯಿತಿಗಳ ಆಡಳಿತ ಕುಸಿತ..! Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್