ಪರಪ್ಪನ ಅಗ್ರಹಾರ ಜೈಲಿನಲ್ಲಿ ಗೂಂಡಾಗಿರಿ – 8 ಜನರ ವಿರುದ್ಧ ಪ್ರಕರಣ
(ನ್ಯೂಸ್ ಕಡಬ) newskadaba.com, ಆ.25: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಭಯಾನಕ ಘಟನೆ ನಡೆದಿದ್ದು, ಭರತ್ ಮತ್ತು ಈತನ ಗ್ಯಾಂಗ್ ಖೈದಿ ಅನಿಲ್ ಕುಮಾರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಖೈದಿ ಅನಿಲ್ ಕುಮಾರ್ ವಿಚಾರಣೆಯ ಸಂಬಂಧ ವಿಡಿಯೋ ಕಾನ್ಫರೆನ್ಸ್ ಕೊಠಡಿಗೆ ತೆರಳುತ್ತಿದ್ದ ಸಂದರ್ಭ, ಭರತ್ ನೇತೃತ್ವದ ಗ್ಯಾಂಗ್ ಕ್ವಾರಂಟೈನ್ ಸೆಕ್ಷನ್‌ನ ಬ್ಯಾರಕ್–2ರ ಹಿಂಭಾಗದ ಕೊಠಡಿ ಸಂಖ್ಯೆ 6ರ ಬಳಿ ಅವರನ್ನು ನೋಡಿ, “ನಮ್ಮನ್ನು ನೋಡಿ ಉಗಿತಿಯಾ?” ಎಂದು […]
ಪರಪ್ಪನ ಅಗ್ರಹಾರ ಜೈಲಿನಲ್ಲಿ ಗೂಂಡಾಗಿರಿ – 8 ಜನರ ವಿರುದ್ಧ ಪ್ರಕರಣ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್

