ಪಪ್ಪಾಯ ಎಲೆಯ ರಸ – ಡೆಂಗ್ಯೂ ಮತ್ತು ಮಲೇರಿಯಾಕ್ಕೆ ರಾಮಬಾಣ ➤ ಪಪ್ಪಾಯ ಎಲೆಯ ರಸ ಮಾಡುವ ವಿಧಾನ
(ನ್ಯೂಸ್ ಕಡಬ) newskadaba.com , ಜ. 02. ಪಪ್ಪಾಯಿ ಎಲೆಗಳು ತುಂಬಾ ಪರಿಣಾಮಕಾರಿ ಆಗಿ ಡೆಂಗ್ಯೂ ಮತ್ತು ಮಲೇರಿಯಾವನ್ನು ತಡೆಯುವುದು. ಪಪ್ಪಾಯಿ ಎಲೆಯ ರಸವನ್ನು ಕುಡಿದರೆ ಅದರಿಂದ ಡೆಂಗ್ಯೂ ಕಡಿಮೆ ಮಾಡಬಹುದು ಎಂದು ಹೇಳಲಾಗಿದೆ. ಪಪ್ಪಾಯಿ ಎಲೆಯ ರಸವು ತುಂಬಾ ಕಹಿಯಾಗಿರುವುದು. ಆದರೆ ಇದರಿಂದ ಹಲವಾರು ಲಾಭಗಳು ಇವೆ ಮತ್ತು ದೇಹದಲ್ಲಿ ಇದು ರಕ್ತಕಣವನ್ನು ಹೆಚ್ಚಿಸುವುದು ಎಂದು ತಿಳಿದುಬಂದಿದೆ. ಪಪ್ಪಾಯಿ ಎಲೆಯ ರಸ ತಯಾರಿಸುವ ವಿಧಾನ 10-15 ಚಿಗುರು ಪಪ್ಪಾಯಿ ಎಲೆ ತೆಗೆದುಕೊಂಡು ಸರಿಯಾಗಿ ತೊಳೆಯಿರಿ, ಇದನ್ನು […]
ಪಪ್ಪಾಯ ಎಲೆಯ ರಸ – ಡೆಂಗ್ಯೂ ಮತ್ತು ಮಲೇರಿಯಾಕ್ಕೆ ರಾಮಬಾಣ ➤ ಪಪ್ಪಾಯ ಎಲೆಯ ರಸ ಮಾಡುವ ವಿಧಾನ Read More »
ಆರೋಗ್ಯ ಮಾಹಿತಿ
