ಕಾಸರಗೋಡು: ಅಪ್ರಾಪ್ತ ಯುವಕನಿಗೆ ಮಾದಕ ವಸ್ತು ನೀಡಿ ಕಿರುಕುಳ ಆರೋಪ ➤ ಪಂಚಾಯತ್ ಸದಸ್ಯನ ಬಂಧನ
(ನ್ಯೂಸ್ ಕಡಬ)newskadaba.com ಕಾಸರಗೋಡು, ಜೂ. 15. ಅಪ್ರಾಪ್ತ ಬಾಲಕನಿಗೆ ಮಾದಕ ವಸ್ತು ನೀಡಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪಂಚಾಯತ್ ಸದಸ್ಯನೋರ್ವನನ್ನು ಆದೂರು ಠಾಣಾ ಪೊಲೀಸರು ಬಂಧಿಸಿ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಕುರಿತು ವರದಿಯಾಗಿದೆ. ಬಂಧಿತನನ್ನು ಮುಳಿಯಾರು ಪೊವ್ವಲ್ ನ ಮುಹಮ್ಮದ್ ಕುಂಞ ಎಂದು ಗುರುತಿಸಲಾಗಿದೆ. ಈತ ಮಾದಕ ಪದಾರ್ಥ ನೀಡಿ ಕಿರುಕುಳ ನೀಡಿದ್ದಾಗಿ 14ರ ಹರೆಯದ ಬಾಲಕ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ತಲೆ ಮರೆಸಿಕೊಂಡಿದ್ದ ಆರೋಪಿ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ […]
ಕಾಸರಗೋಡು: ಅಪ್ರಾಪ್ತ ಯುವಕನಿಗೆ ಮಾದಕ ವಸ್ತು ನೀಡಿ ಕಿರುಕುಳ ಆರೋಪ ➤ ಪಂಚಾಯತ್ ಸದಸ್ಯನ ಬಂಧನ Read More »
ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
