ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ – ಅಪ್ರಚೋದಿತ ಗುಂಡಿನ ದಾಳಿ
(ನ್ಯೂಸ್ ಕಡಬ) newskadaba.com ಮೇ.01 ನವದೆಹಲಿ : ಪಾಕಿಸ್ತಾನ ಪಡೆಗಳು ಸತತ ಏಳನೇ ದಿನವೂ ನಿಯಂತ್ರಣ ರೇಖೆ (ಎಲ್‌ಒಸಿ)ಯಲ್ಲಿ ಗುಂಡು ಹಾರಿಸಿವೆ ಎಂದು ಭಾರತೀಯ ಸೇನೆ ಗುರುವಾರ ತಿಳಿಸಿದೆ. ಸತತ 7ನೇ ರಾತ್ರಿಯೂ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ. ಪಾಕಿಸ್ತಾನದ ನಿರಂತರ ಅಪ್ರಚೋದಿತ ಉಲ್ಲಂಘನೆಗಳ ಕುರಿತು ಚರ್ಚಿಸಲು ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ಬುಧವಾರ ಹಾಟ್‌ಲೈನ್‌ನಲ್ಲಿ ಮಾತನಾಡಿದರೂ ಕದನ ವಿರಾಮ ಉಲ್ಲಂಘನೆ ಸಂಭವಿಸಿದೆ. ಎಲ್‌ಒಸಿ ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಸೇನೆಯ ಉಲ್ಲಂಘನೆಗಳ ವಿರುದ್ಧ […]
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ – ಅಪ್ರಚೋದಿತ ಗುಂಡಿನ ದಾಳಿ Read More »
ಅಂತರ್ರಾಷ್ಟ್ರೀಯ ನ್ಯೂಸ್
