‘ಬಾಂಗ್ಲಾ ಮೇಲೆ ಭಾರತ ದಾಳಿ ನಡೆಸಿದ್ರೆ ನಮ್ಮ ಸೈನ್ಯ, ಕ್ಷಿಪಣಿ ಪ್ರತಿಕ್ರಿಯಿಸುತ್ತೆ’- ಪಾಕ್ ನಾಯಕ
(ನ್ಯೂಸ್ ಕಡಬ) newskadaba.com,ಡಿ.24: ಬಾಂಗ್ಲಾದೇಶದ ಮೇಲೆ ಭಾರತದಿಂದ ಯಾವುದೇ ದಾಳಿ ನಡೆದರೆ ಪಾಕಿಸ್ತಾನದ ಸೈನ್ಯ ಮತ್ತು ಕ್ಷಿಪಣಿಗಳು ಅದಕ್ಕೆ ಪ್ರತಿಕ್ರಿಯಿಸುತ್ತವೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಪಕ್ಷವಾದ ಪಾಕಿಸ್ತಾನ ಮುಸ್ಲಿಂ ಲೀಗ್ (ಪಿಎಂಎಲ್)ನ ಯುವ ವಿಭಾಗದ ನಾಯಕ ಕಮ್ರಾನ್ ಸಯೀದ್ ಉಸ್ಮಾನಿ ಇಂದು ಭಾರತಕ್ಕೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ವಿಡಿಯೋ ಹೇಳಿಕೆ ನೀಡಿರುವ ಪಾಕಿಸ್ತಾನದ ನಾಯಕ ಕಮ್ರಾನ್ ಸಯೀದ್ ಉಸ್ಮಾನಿ, “ಬಾಂಗ್ಲಾದೇಶವನ್ನು ಭಾರತದ ಸೈದ್ಧಾಂತಿಕ ಪ್ರಾಬಲ್ಯಕ್ಕೆ ತಳ್ಳುವುದನ್ನು ಪಾಕಿಸ್ತಾನ ಒಪ್ಪುವುದಿಲ್ಲ. ಒಂದುವೇಳೆ ಭಾರತ […]
‘ಬಾಂಗ್ಲಾ ಮೇಲೆ ಭಾರತ ದಾಳಿ ನಡೆಸಿದ್ರೆ ನಮ್ಮ ಸೈನ್ಯ, ಕ್ಷಿಪಣಿ ಪ್ರತಿಕ್ರಿಯಿಸುತ್ತೆ’- ಪಾಕ್ ನಾಯಕ Read More »
ಬ್ರೇಕಿಂಗ್ ನ್ಯೂಸ್
