“ಮರುಜಲೀಕರಣ (ORS) ದ್ರಾವಣ ದಿನ” – ಜುಲೈ 29- ಡಾ. ಮುರಲೀ ಮೋಹನ ಚೂಂತಾರು
(ನ್ಯೂಸ್ ಕಡಬ) newskadaba.com ಜು. 29. ಪ್ರತೀ ವರ್ಷ ಜುಲೈ 29ರಂದು ಭಾರತದಾದ್ಯಂತ “ಮರುಜಲೀಕರಣ ದ್ರಾವಣ ದಿನ ಅಥವಾ ಓಆರ್.ಎಸ್ ದಿನ” ಎಂದು ಆಚರಿಸಿ ವಾಂತಿ, ಬೇಧಿ ಮತ್ತು ಅತಿಸಾರದಿಂದ ಉಂಟಾಗುವ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸಿ, ಓಆರ್.ಎಸ್ ಬಳಕೆಯಿಂದ ಉಂಟಾಗುವ ಲಾಭ ಮತ್ತು ಪ್ರಯೋಜನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. 2001ರಲ್ಲಿ ಈ ಆಚರಣೆ ಜಾರಿಗೆ ಬಂದಿತು. ಭಾರತೀಯ ಮಕ್ಕಳ ತಜ್ಞರ ಒಕ್ಕೂಟ, ಎಳೆ ಮಕ್ಕಳಲ್ಲಿ ಬೇಧಿ, ಅತಿಸಾರದಿಂದ ಉಂಟಾಗುವ ಮಾರಣಾಂತಿಕ ತೊಂದರೆಗಳನ್ನು ನಿವಾರಿಸುವ ಸದುದ್ದೇಶದಿಂದ […]
“ಮರುಜಲೀಕರಣ (ORS) ದ್ರಾವಣ ದಿನ” – ಜುಲೈ 29- ಡಾ. ಮುರಲೀ ಮೋಹನ ಚೂಂತಾರು Read More »
ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು
