ದ್ವಿಚಕ್ರ ವಾಹನಗಳ ಬಹಿರಂಗ ಹರಾಜು- ಆಸಕ್ತರು ಭಾಗವಹಿಸಲು ಮನವಿ

(ನ್ಯೂಸ್ ಕಡಬ) newskadaba.com  ಮಂಗಳೂರು, ಆ. 15. ಮಂಗಳೂರು ಉತ್ತರ ಪೊಲೀಸ್ ಠಾಣಾ ವಠಾರದಲ್ಲಿರುವ ವಾರಿಸುದಾರರಿಲ್ಲದ ಮತ್ತು ವಾರಿಸುದಾರರು ಸ್ವೀಕರಿಸಲು ನಿರಾಕರಿಸಿದ 8 ಹಳೆಯ ದ್ವಿ ಚಕ್ರ ವಾಹನಗಳನ್ನು ಬಹಿರಂಗ ಹರಾಜು ಮಾಡಿ ಬಂದ ಮೊತ್ತವನ್ನು ಸರಕಾರಕ್ಕೆ ಪಾವತಿ ಮಾಡಲಾಗುವುದು. ಆದ್ದರಿಂದ ಆ.18 ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರು ಉತ್ತರ ಪೊಲೀಸ್ ಠಾಣಾ ವಠಾರದಲ್ಲಿ 8 ಹಳೆಯ ದ್ವಿಚಕ್ರ ವಾಹನಗಳನ್ನು ಬಹಿರಂಗ ಹರಾಜು ಮಾಡಲಾಗುವುದು. ಆಸಕ್ತರು ಹರಾಜಿನಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಠಾಣಾಧಿಕಾರಿಗಳು, ಮಂಗಳೂರು ಉತ್ತರ […]

ದ್ವಿಚಕ್ರ ವಾಹನಗಳ ಬಹಿರಂಗ ಹರಾಜು- ಆಸಕ್ತರು ಭಾಗವಹಿಸಲು ಮನವಿ Read More »

ಕರಾವಳಿ