Online shopping; ಬಟ್ಟೆ ರಿಟರ್ನ್ ತೆಗೆದುಕೊಳ್ಳದೇ ಆಟವಾಡಿಸುತ್ತಿದ್ದ ಕಂಪನಿಗೆ ಬಿಗ್ ಶಾಕ್..!
(ನ್ಯೂಸ್ ಕಡಬ) newskadaba.com ಅ. 16. ಆನ್ಲೈನ್ನಲ್ಲಿ ಖರೀದಿಸಿದ ಬಟ್ಟೆಯನ್ನು ವಾಪಸ್ ತೆಗೆದುಕೊಳ್ಳದ ಕಂಪನಿಯೊಂದಕ್ಕೆ ಎರ್ನಾಕುಲಂ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ನ್ಯಾಯಾಲಯವು ದಂಡ ವಿಧಿಸಿರುವ ಕುರಿತು ವರದಿಯಾಗಿದೆ. ಪ್ರಾಡಕ್ಟ್ ಬೆಲೆ, ಪರಿಹಾರ ಮತ್ತು ನ್ಯಾಯಾಲಯದ ವೆಚ್ಚ ಸೇರಿದಂತೆ ಒಟ್ಟು 9,395 ರೂ.ಗಳನ್ನು ಪಾವತಿಸಲು ಕೋರ್ಟ್ ಆದೇಶಿಸಿರುವುದಾಗಿ ತಿಳಿದುಬಂದಿದೆ. ಕೇರಳದ ಆಲಪ್ಪುಝದಲ್ಲಿರುವ ಇಹಾ ಡಿಸೈನ್ಸ್ ಬ್ರೈಡಲ್ ಸ್ಟುಡಿಯೋ ಎಂಬ ಆನ್ ಲೈನ್ ಶಾಪಿಂಗ್ ಸೆಂಟರ್ ವಿರುದ್ಧ ಎಡಪ್ಪಲ್ಲಿ ಮೂಲದ ಕೆ.ಜಿ. ಲಿಸಾ ಎಂಬವರು ನೀಡಿದ ದೂರಿನನ್ವಯ […]
Online shopping; ಬಟ್ಟೆ ರಿಟರ್ನ್ ತೆಗೆದುಕೊಳ್ಳದೇ ಆಟವಾಡಿಸುತ್ತಿದ್ದ ಕಂಪನಿಗೆ ಬಿಗ್ ಶಾಕ್..! Read More »
ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್


