ಹಳೆಯ ವಾಹನ ಗುಜರಿಗೆ ಹಾಕುವ ಮುನ್ನ ಅನುಮತಿ, ಆರ್.ಸಿ ರದ್ದು ಕಡ್ಡಾಯ..!

(ನ್ಯೂಸ್ ಕಡಬ) newzkadaba.com ಅ.17. ಹಳೆಯ ವಾಹನವನ್ನು ಗುಜರಿಗೆ ಮಾರಾಟ ಮಾಡಿದರೆ ವಾಹನ ಕೆಡವದೆ ದೋಷಗಳನ್ನು ಸರಿಪಡಿಸಿ ಮರು ಬಳಕೆ ಮಾಡುವ, ಇಂತಹ ವಾಹನವನ್ನು ಕಳ್ಳತನ, ದರೋಡೆ, ನಿಷೇಧಿತ ಮಾದಕ ವಸ್ತುಗಳ ಸಾಗಾಟ ಸೇರಿದಂತೆ ಅಪರಾಧ ಕೃತ್ಯಗಳಿಗೆ ಬಳಸುವ ಸಾಧ್ಯತೆ ಇದೆ. ಇಂತಹ ಕೃತ್ಯಗಳಲ್ಲಿ ಸಿಕ್ಕಿ ಬಿದ್ದರೆ ವಾಹನದ ನೋಂದಣಿ ರದ್ದು ಮಾಡದ ಕಾರಣ, ವಾಹನ ಮಾಲೀಕರು ಅಪರಾಧ ಪ್ರಕರಣಗಳಲ್ಲಿ ಸಿಲುಕುವ ಸಾಧ್ಯತೆ ಇದೆ. ಇದರಿಂದ ಪಾರಾಗಲು ವಾಹನ ಕೆಡಹುವ ಮುನ್ನ ಅಥವಾ ಸ್ಕ್ರ್ಯಾಪ್‌ಗೆ ಹಾಕುವ ಮೊದಲು […]

ಹಳೆಯ ವಾಹನ ಗುಜರಿಗೆ ಹಾಕುವ ಮುನ್ನ ಅನುಮತಿ, ಆರ್.ಸಿ ರದ್ದು ಕಡ್ಡಾಯ..! Read More »

ಕರ್ನಾಟಕ