ಮಗುವನ್ನು ಮಾರಾಟ ಮಾಡಿ ► ಮೊಬೈಲ್, ಬೆಳ್ಳಿಯ ಆಭರಣ ಹಾಗೂ ಮಧ್ಯ ಖರೀದಿ
(ನ್ಯೂಸ್ ಕಡಬ) newskadaba.com ಒಡಿಶಾ,ಸೆ.13, ವ್ಯಕ್ತಿಯೊಬ್ಬ ತನ್ನ 11 ತಿಂಗಳ ಮಗುವನ್ನ 25 ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಮಗುವನ್ನು ಮಾರಾಟ ಮಾಡಿ, ಬಂದ ಹಣದಿಂದ ಮೊಬೈಲ್ ಫೋನ್, ಬೆಳ್ಳಿಯ ಆಭರಣಗಳು, ಸೀರೆ ಮತ್ತು ಮದ್ಯವನ್ನು ಖರೀದಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿ ತಂದೆ ಬಲರಾಮ್ ಮುಖಿಯನ್ನು ಮಂಗಳವಾರದಂದು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಬಲರಾಮ್ ಹಾಗೂ ಆತನ ಪತ್ನಿ ಸುಕುತಿ ಇಬ್ಬರನ್ನೂ ವಿಚಾರಣೆ ಮಾಡಿದ್ದಾರೆ. ಬಲರಾಮ್ ದಂಪತಿಗೆ 10 […]
ಮಗುವನ್ನು ಮಾರಾಟ ಮಾಡಿ ► ಮೊಬೈಲ್, ಬೆಳ್ಳಿಯ ಆಭರಣ ಹಾಗೂ ಮಧ್ಯ ಖರೀದಿ Read More »
ಕರ್ನಾಟಕ