ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಮಗುವನ್ನು ಮಾರಾಟ ಮಾಡಿ ► ಮೊಬೈಲ್, ಬೆಳ್ಳಿಯ ಆಭರಣ ಹಾಗೂ ಮಧ್ಯ ಖರೀದಿ – News Kadaba

ಮಗುವನ್ನು ಮಾರಾಟ ಮಾಡಿ ► ಮೊಬೈಲ್, ಬೆಳ್ಳಿಯ ಆಭರಣ ಹಾಗೂ ಮಧ್ಯ ಖರೀದಿ

(ನ್ಯೂಸ್ ಕಡಬ) newskadaba.com ಒಡಿಶಾ,ಸೆ.13, ವ್ಯಕ್ತಿಯೊಬ್ಬ ತನ್ನ 11 ತಿಂಗಳ ಮಗುವನ್ನ 25 ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

ಮಗುವನ್ನು ಮಾರಾಟ ಮಾಡಿ, ಬಂದ ಹಣದಿಂದ ಮೊಬೈಲ್ ಫೋನ್, ಬೆಳ್ಳಿಯ ಆಭರಣಗಳು, ಸೀರೆ ಮತ್ತು ಮದ್ಯವನ್ನು ಖರೀದಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿ ತಂದೆ ಬಲರಾಮ್ ಮುಖಿಯನ್ನು ಮಂಗಳವಾರದಂದು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಬಲರಾಮ್ ಹಾಗೂ ಆತನ ಪತ್ನಿ ಸುಕುತಿ ಇಬ್ಬರನ್ನೂ ವಿಚಾರಣೆ ಮಾಡಿದ್ದಾರೆ. ಬಲರಾಮ್ ದಂಪತಿಗೆ 10 ವರ್ಷದ ಮತ್ತೊಬ್ಬ ಮಗನಿದ್ದಾನೆ. ಬಲರಾಮ್‍ಗೆ ಯಾವುದೇ ಆದಾಯವಿರಲಿಲ್ಲ. ಆತ ಸ್ವೀಪರ್ ಕೆಲಸ ಮಾಡಿಕೊಂಡಿದ್ದು ಮದ್ಯಪಾನದ ಚಟವಿತ್ತು ಎಂದು ಭದ್ರಕ್‍ನ ಎಸ್‍ಎಸ್‍ಪಿ ಅನೂಪ್ ಸಾಹೋ ಹೇಳಿದ್ದಾರೆ.

Scroll to Top