1000 ರೂಪಾಯಿಯ ನೋಕಿಯಾ ಮೊಬೈಲ್ ಬಿಡುಗಡೆ
(ನ್ಯೂಸ್ ಕಡಬ) newskadaba.com ತಂತ್ರಜ್ಞಾನ, ಜು.24. ರಿಲಾಯನ್ಸ್ ಒಡೆತನದ ಜಿಯೋ ತನ್ನ ವಿಶೇಷ ಆಫರ್ ಗಳ ಮೂಲಕ ಟೆಲಿಕಾಂ ಕ್ಷೇತ್ರವನ್ನು ಅಲ್ಲೋಲ ಕಲ್ಲೋಲಗೊಳಿಸಿರುವುದರ ಮಧ್ಯೆ ನೋಕಿಯಾ ಕಂಪೆನಿಯೂ ಸದ್ದುಮಾಡತೊಡಗಿದೆ. ವಿವಿಧ ಕಂಪೆನಿಗಳ ನವೀನ ಮಾದರಿಯ ಮಾಡೆಲ್ಗಳು ಮಾರುಕಟ್ಟೆಯನ್ನು ಅಲಂಕರಿಸಿದ್ದರೂ ನೋಕಿಯಾ ಹೆಸರು ಮಾತ್ರ ಈಗಲೂ ಬಳಕೆದಾರರ ಮನದಲ್ಲಿ ಅಚ್ಚೊತ್ತಿ ನಿಂತಿದೆ. ಪ್ರಸ್ತುತ ನೋಕಿಯಾ ಎರಡು ಹೊಸ ಫೀಚರ್ ಫೋನ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ನೋಕಿಯಾ 105 ಮತ್ತು ನೋಕಿಯಾ 130 ಆಗಿದೆ. ಈ ಎರಡೂ ಫೋನ್ಗಳು ಒಂದೇ ಸಿಮ್ ವೈಶಿಷ್ಟ್ಯತೆಯೊಂದಿಗೆ […]
1000 ರೂಪಾಯಿಯ ನೋಕಿಯಾ ಮೊಬೈಲ್ ಬಿಡುಗಡೆ Read More »
ತಂತ್ರಜ್ಞಾನ, ಲೈಫ್ಸ್ಟೈಲ್
