ಸಂಸತ್ ಭವನದ ಯಾವುದೇ ಗೇಟ್‌ಗಳಲ್ಲಿ ಯಾವ ಸಂಸದರು ಕೂಡ ಪ್ರತಿಭಟನೆ ನಡೆಸಬಾರದು- ಲೋಕಸಭೆ ಸ್ಪೀಕರ್

(ನ್ಯೂಸ್ ಕಡಬ) newskadaba.com ಡಿ. 20 ನವದೆಹಲಿ : ಸಂಸತ್ ಭವನದ ಯಾವುದೇ ಗೇಟ್‌ಗಳಲ್ಲಿ ಯಾವ ಸಂಸದರು ಕೂಡ ಪ್ರತಿಭಟನೆ ನಡೆಸಬಾರದೆಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಂಸತ್ ಭವನದ ಮಕರ ದ್ವಾರದಲ್ಲಿ ಆಡಳಿತಾರೂಢ ಎನ್‌ಡಿಎ ಮತ್ತು ವಿರೋಧ ಪಕ್ಷದ ಸಂಸದರ ನಡುವೆ ಗಲಾಟೆ ನಡೆದ ನಂತರ ಈ ಸೂಚನೆಗಳು ನೀಡಲಾಗಿದೆ. ಸಂಸತ್ತಿನ ಯಾವುದೇ ಪ್ರವೇಶ ದ್ವಾರಗಳಲ್ಲಿ ಪ್ರತಿಭಟನೆ ನಡೆಸದಂತೆ ಬಿರ್ಲಾ ಅವರು ಎಲ್ಲಾ ಸಂಸದರಿಗೆ ಸೂಚನೆ […]

ಸಂಸತ್ ಭವನದ ಯಾವುದೇ ಗೇಟ್‌ಗಳಲ್ಲಿ ಯಾವ ಸಂಸದರು ಕೂಡ ಪ್ರತಿಭಟನೆ ನಡೆಸಬಾರದು- ಲೋಕಸಭೆ ಸ್ಪೀಕರ್ Read More »

ರಾಷ್ಟ್ರೀಯ ನ್ಯೂಸ್