ನಿಫಾ ಸೋಂಕು: ಬೆಂಗಳೂರಿನಲ್ಲಿ41 ಜನರಿಗೆ ಹೋಂ ಕ್ವಾರಂಟೈನ್..!
(ನ್ಯೂಸ್ ಕಡಬ) newskadaba.com ಬೆಂಗಳೂರು ಸೆ. 21: ಬೆಂಗಳೂರಲ್ಲಿದ್ದ ಟೆಕ್ಕಿಯೊಬ್ಬ ಕೇರಳಕ್ಕೆ ತೆರಳಿ ನಿಫಾ ವೈರಸ್‌ನಿಂದ ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ ಈ ಕುರಿತಾಗಿ ಹೆಚ್ಚಿನ ಅಲರ್ಟ್ ಸಾರಲಾಗಿದೆ. ನಿಫಾ ಸೋಂಕಿತ ಯುವಕನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ ಬೆಂಗಳೂರಿನ 41 ಮಂದಿಗೆ ಹೋಮ್ ಕ್ವಾರಂಟೈನ್ ವಿಧಿಸಲಾಗಿದೆ. ಇದೀಗ ರಾಜ್ಯದಲ್ಲಿ ನಿಫಾ ಜೊತೆಗೆ ಮಂಕಿಪಾಕ್ಸ್ ಆತಂಕ ಹೆಚ್ಚಾಗಿದ್ದು ಮತ್ತೆ ಹೋಮ್ ಕ್ವಾರಂಟೈನ್ ಶುರುವಾಗಲಿದ್ದು, ಕೊರೊನಾ ಬಳಿಕ ಮತ್ತೆ ನಿಫಾದಿಂದ ರಾಜಧಾನಿಯಲ್ಲಿ ಹೋಮ್ ಕ್ವಾರಂಟೈನ್ ಶುರುವಾಗಿದೆ. ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕೇರಳದ ಯುವಕ […]
ನಿಫಾ ಸೋಂಕು: ಬೆಂಗಳೂರಿನಲ್ಲಿ41 ಜನರಿಗೆ ಹೋಂ ಕ್ವಾರಂಟೈನ್..! Read More »
ಕರ್ನಾಟಕ