ಇಪ್ಪತ್ತೆರಡು ಲಕ್ಷ ರೂ. ಬೆಲೆಯ ಬೈಕ್ ಅಪಘಾತ ► ದುಬಾರಿ ಬೆಲೆಯ ಹೆಲ್ಮೆಟ್ ತೆಗೆಯಲಾಗದೆ ಸವಾರ ಮೃತ್ಯು
(ನ್ಯೂಸ್ ಕಡಬ) newskadaba.com ರಾಜಸ್ಥಾನ, ಡಿ.17. ದುಬಾರಿ ಬೆಲೆಯ ಬೈಕೊಂದು ಅಪಘಾತವಾಗಿ ತಾನು ಧರಿಸಿದ್ದ 50 ಸಾವಿರ ಬೆಲೆಬಾಳುವ ಹೆಲ್ಮೆಟ್ ಯುವಕನೋರ್ವನ ಪ್ರಾಣಕ್ಕೆ ಕುತ್ತಾದ ಘಟನೆ ರಾಜಸ್ಥಾನದಿಂದ ವರದಿಯಾಗಿದೆ. ರಾಜಸ್ಥಾನದ ಜೈಪುರ ನಿವಾಸಿ ಆಟೋಮೊಬೈಲ್ ಸಂಸ್ಥೆಯೊಂದರ ಸೇಲ್ಸ್ ಮ್ಯಾನೇಜರ್ ರೋಹಿತ್ ಸಿಂಗ್ ಶೆಖಾವತ್(30) ಎಂಬಾತ ತನ್ನ ಸುಮಾರು 22 ಲಕ್ಷ ಬೆಲೆಬಾಳುವ ಕವಾಸಾಕಿ ನಿಂಜಾ ಝೆಡ್ಎಕ್ಸ್ 10 ಆರ್ ನಲ್ಲಿ ತೆರಳುತ್ತಿದ್ದಾಗ ಬೈಕ್ ಅಪಘಾತಕ್ಕೀಡಾಗಿದ್ದು, ರೋಹಿತ್ ಧರಿಸಿದ್ದ ನೂತನ ತಂತ್ರಜ್ಞಾನದ ಹೆಲ್ಮೆಟ್ ತೆಗೆಯಲಾಗದೆ ಮೆದುಳಿನ ರಕ್ತಸ್ರಾವ ಉಂಟಾಗಿದೆ. […]
ಇಪ್ಪತ್ತೆರಡು ಲಕ್ಷ ರೂ. ಬೆಲೆಯ ಬೈಕ್ ಅಪಘಾತ ► ದುಬಾರಿ ಬೆಲೆಯ ಹೆಲ್ಮೆಟ್ ತೆಗೆಯಲಾಗದೆ ಸವಾರ ಮೃತ್ಯು Read More »
ರಾಷ್ಟ್ರೀಯ ನ್ಯೂಸ್
