19.6 ಕೋಟಿ ರೂ. ಬಹುಮಾನ ಮುಡಿಗೇರಿಸಿಕೊಂಡ ಕಿವೀಸ್ ಮಹಿಳಾ ತಂಡ..!
(ನ್ಯೂಸ್ ಕಡಬ) newskadaba.com ಅ. 21. ಇದೇ ಮೊದಲ ಬಾರಿಗೆ ಮಹಿಳಾ ಟಿ-20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ನ್ಯೂಜಿಲೆಂಡ್ ಮಹಿಳಾ ತಂಡ ಮುಡಿಗೇರಿಸಿಕೊಂಡಿದ್ದು, ಈ ಮೂಲಕ ನ್ಯೂಜಿಲೆಂಡ್ ಮಹಿಳಾ ತಂಡ ಕೋಟಿ ರೂ. ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಇನ್ನು 2ನೇ ಬಾರಿಗೆ ರನ್ನರ್ ಪ್ರಶಸ್ತಿ ತನ್ನದಾಗಿಸಿಕೊಂಡ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಸಹ ನಗದು ಬಹುಮಾನ ಪಡೆದುಕೊಂಡಿದೆ. ಭಾನುವಾರದಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ತಂಡ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 32 ರನ್ಗಳ […]
19.6 ಕೋಟಿ ರೂ. ಬಹುಮಾನ ಮುಡಿಗೇರಿಸಿಕೊಂಡ ಕಿವೀಸ್ ಮಹಿಳಾ ತಂಡ..! Read More »
ಕ್ರೀಡಾ ನ್ಯೂಸ್