newskadaba

ಕರ್ನಾಟಕ ರಾಜ್ಯ ವಕ್ಫ್ ಮಂಡಳಿ : ಬೆಳ್ಳಾರೆ ಝಕರಿಯಾ ಜುಮಾ ಮಸೀದಿ ಆದರ್ಶ ಮಸೀದಿಯಾಗಿ ಆಯ್ಕೆ ; 80,000 ರೂ ಚೆಕ್ ಮಂಜೂರು

(ನ್ಯೂಸ್ ಕಡಬ) newskadaba.com,ಜೂ.29. ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ,ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಮಂಡಳಿ ಸುಳ್ಯ ತಾಲೂಕಿನ ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯನ್ನು ಆದರ್ಶ ಮಸೀದಿ ಎಂದು ನಿರ್ವಹಿಸುವುದಕ್ಕಾಗಿ ಒಟ್ಟು ೮೦,೦೦೦ ರೂ ಚೆಕ್ ಮಂಜೂರು ಗೊಂಡಿರುತ್ತದೆ. ಮಂಜೂರು ಗೊಂಡಿರುವ ಮೊತ್ತದಲ್ಲಿ ಮಾಹಿತಿ ಕೇಂದ್ರ ಸ್ಥಾಪಿಸಲು ಮಸೀದಿಗೆ ೩೦,೦೦೦ ರೂ ,ಗಣಕ ಯಂತ್ರ ,ಪ್ರಿಂಟರ್ ಹಾಗೂ ಯು ಪಿ ಯಸ್ ಖರೀದಿಸಲು, ಅದರೊಂದಿಗೆ ಡಾಟಾ ಎಂಟ್ರಿ ಒಪರೇಟರ್ ನೇಮಕಾತಿಗೆ ೫೦,೦೦೦ ರೂ ಮಂಜೂರು ಗೊಂಡಿರುತ್ತದೆ .ಮಸೀದಿಗೆ […]

ಕರ್ನಾಟಕ ರಾಜ್ಯ ವಕ್ಫ್ ಮಂಡಳಿ : ಬೆಳ್ಳಾರೆ ಝಕರಿಯಾ ಜುಮಾ ಮಸೀದಿ ಆದರ್ಶ ಮಸೀದಿಯಾಗಿ ಆಯ್ಕೆ ; 80,000 ರೂ ಚೆಕ್ ಮಂಜೂರು Read More »

ಕರಾವಳಿ

ಬಂಟ್ವಾಳ: ಮಾನಸಿಕ ಖಿನ್ನತೆಯಿಂದ ನೇಣು ಬಿಗಿದು ಕೊಂಡು ಆತ್ಮಹತ್ಯೆ

(ನ್ಯೂಸ್ ಕಡಬ) nweskadaba.com,ಬಂಟ್ವಾಳ.ಜೂ.28. ವ್ಯಕ್ತಿಯೋರ್ವ ಮಾನಸಿಕ ಖಿನ್ನತೆಯಿಂದ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳದ ಕೊಟ್ಟಿಂಜ ಎಂಬಲ್ಲಿ ಬುಧವಾರ ದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಬಂಟ್ವಾಳ ತಾಲೂಕಿನ, ಕೊಡ್ಮಾಣ್ ಗ್ರಾಮದ ಕೊಟ್ಟಿಂಜ ಮನೆಯ ನಿವಾಸಿ ರೋಹಿತಾಶ್ವ(31) ಎಂದು ಗುರುತಿಸಲಾಗಿದೆ. ಯಾವುದೋ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಇದರಿಂದಾಗಿ ತನ್ನ ಚಿಕ್ಕಪ್ಪನ ಮನೆಯ ಎದುರು ಹಲಸಿನ ಮರದ ಕೊಂಬೆಗೆ ನೈಲಾನ್ ಹಗ್ಗವನ್ನು ಕಟ್ಟಿ ಅದರ ಇನ್ನುಂದು ತುದಿಯನ್ನು ಕುಣಿಕೆಯನ್ನಾಗಿ ಮಾಡಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಬುಧವಾರ

ಬಂಟ್ವಾಳ: ಮಾನಸಿಕ ಖಿನ್ನತೆಯಿಂದ ನೇಣು ಬಿಗಿದು ಕೊಂಡು ಆತ್ಮಹತ್ಯೆ Read More »

ಕರಾವಳಿ

ಮಾತೃಭಾಷೆಯ ಬಗ್ಗೆ ಪ್ರೀತಿ ಇರಲಿ ಡಾ. ಪ್ರಭಾಕರ ಭಟ್ ಕಲ್ಲಡ್ಕ

(ನ್ಯೂಸ್ ಕಡಬ) newskadaba.com ಕಡಬ,ಜೂ.28. ಕಡಬದ ಸರಸ್ವತೀ ವಿದ್ಯಾಲಯದ ಪ್ರೌಢ ಹಾಗೂ ಪದವಿಪೂರ್ವ ವಿಭಾಗಕ್ಕೆ ಹೊಸದಾಗಿ ದಾಖಲಾತಿಗೊಂಡ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಸುಬ್ರಹ್ಮಣ್ಯ ಮಠದ ದಿವಾನರಾಗಿರುವ ಶ್ರೀ ಸುದರ್ಶನ ಜೋಯಿಸ ಇವರು ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಿದರು. ಇವರು ಗುರು ಶಿಷ್ಯರ ಮಧ್ಯೆ ಇರುವ ಸಂಬಂಧ ಮತ್ತು ಗುರುವಿನ ಮಹತ್ವವನ್ನು ತಿಳಿಸಿದರು. ಬಳಿಕ ಮಾತನಾಡಿದ ಇನ್ನೋರ್ವ ಅತಿಥಿಯಾದ ಪ್ರಗತಿಪರ ಕೃಷಿಕರಾಗಿರುವ ನೂಜಿಬಾಳ್ತಿಲದ ಅಕ್ಷಯ ಕುಮಾರ್ ಕೂರಟ ಇವರು ಶಿಕ್ಷಣದ ಮಹತ್ವವನ್ನು ತಿಳಿಸಿದರು ಅಲ್ಲದೆ ಸಂಸ್ಕಾರಯುತ

ಮಾತೃಭಾಷೆಯ ಬಗ್ಗೆ ಪ್ರೀತಿ ಇರಲಿ ಡಾ. ಪ್ರಭಾಕರ ಭಟ್ ಕಲ್ಲಡ್ಕ Read More »

ಕರಾವಳಿ

ಭೀಮರಾವ್ ವಾಷ್ಠರ್ ನಿರ್ದೇಶನದ ‘ಅನುಮಾನ’ ಕಿರು ಚಿತ್ರಕ್ಕೆ ರಾಜ್ಯ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಸುಳ್ಯ. ಜೂ.28 ಸುಳ್ಯದ ಪ್ರಸಿದ್ಧ ಜ್ಯೋತಿಷಿ ,ಸಾಹಿತಿ ಮತ್ತು ನಿರ್ದೇಶಕ ರಾದ ಹೆಚ್ ಭೀಮರಾವ್ ವಾಷ್ಠರ್ ನಿರ್ದೇಶನದ ‘ಅನುಮಾನ’ ಕಿರು ಚಿತ್ರಕ್ಕೆ ಉಡುಪಿಯಲ್ಲಿ ನಡೆದ ಮೂರನೆ ಕರಾವಳಿ ಚಿತ್ರೋತ್ಸವ ಸಮಾರಂಭದಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು .ಈ ಕಾರ್ಯಕ್ರಮವನ್ನು ಬೆಂಗಳೂರು ಕರ್ನಾಟಕ ಚಲನ ಚಿತ್ರ ಅಕಾಡೆಮಿ ಮತ್ತು ಉಡುಪಿಯ ದಿಶಾ ಕಮ್ಯುನಿಕೇಶನ್ ಇವರು ಜಂಟಿಯಾಗಿ ಮಾಡಿದರು .ಈ ಚಿತ್ರಕ್ಕೆ ಸಂಗೀತಕ್ಕೆ ಬಂದ ಬೆಸ್ಟ್ ಮ್ಯೂಸಿಕ್ ಅವಾರ್ಡ್ ಪ್ರಶಸ್ತಿಯನ್ನು ತುಳುನಾಡಿನ ಖ್ಯಾತ ಚಿತ್ರ ನಟಿಯರಾದ

ಭೀಮರಾವ್ ವಾಷ್ಠರ್ ನಿರ್ದೇಶನದ ‘ಅನುಮಾನ’ ಕಿರು ಚಿತ್ರಕ್ಕೆ ರಾಜ್ಯ ಪ್ರಶಸ್ತಿ Read More »

ಕರಾವಳಿ

ಕಡಬ: ಹಿಂದೂ ಸಾಮ್ರಾಜ್ಯೋತ್ಸವ ದಿನಾಚರಣೆ

(ನ್ಯೂಸ್ ಕಡಬ) newskadaba.com ಕಡಬ,ಜೂ.27.  ಸರಸ್ವತೀ ವಿದ್ಯಾಲಯ ಕಡಬ ಪ್ರಾಥಮಿಕ ವಿಭಾಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ದಿನವನ್ನು ಹಿಂದು ಸಾಮ್ರಾಜ್ಯೋತ್ಸವವಗಿ ಆಚರಿಸಲಾಯಿತು. ಶಿಕ್ಷಕ ಶಿವಪ್ರಸಾದ್ ಶಿವಾಜಿ ಸಾಧನೆ ಮತ್ತು ಪರಕ್ರಮವನ್ನು ತಿಸಿದರು. ಕಡಬದ ಹೋಟೆಲ್ ಉದ್ಯಮಿ ತಿಲಕ್ ರೈ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯಗುರು ಮಾಧವ ಕೋಲ್ಪೆ ಸ್ವಾಗತಿಸಿದರು. ಶಿಕ್ಷಕ ವಸಂತ ನಿರೂಪಿಸಿ ವಂದಿಸಿದರು    

ಕಡಬ: ಹಿಂದೂ ಸಾಮ್ರಾಜ್ಯೋತ್ಸವ ದಿನಾಚರಣೆ Read More »

ಕರಾವಳಿ

ರಾಮಕುಂಜಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಮಂತ್ರಿಮಂಡಲ ರಚನೆ

(ನ್ಯೂಸ್ ಕಡಬ) newskadaba.com ಕಡಬ,ಜೂ.27 ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಶಾಲಾ ನಾಯಕನಾಗಿ ಹರ್ಷಿತ್. ಟಿ.ಜಿ,ಉಪನಾಯಕನಾಗಿ ಆಕಾಶ್.ಕೆ.ಸಿ ಹಾಗೂ ಕಾರ್ಯದರ್ಶಿ ಮತ್ತು ಸಾಂಸ್ಕೃತಿಕ ಮಂತ್ರಿಯಾಗಿ ಬಿಂದ್ಯಶ್ರೀ ಆಯ್ಕೆಗೊಂಡರು. 2018-19ನೇ ಶೈಕ್ಷಣಿಕ ವರ್ಷದ ಮಂತ್ರಿಮಂಡಲವು ಚುನಾವಣೆಯ ಮೂಲಕ ರಚನೆಯಾಯಿತು. ಶಿಕ್ಷಣ ಮಂತ್ರಿಯಾಗಿ ಪ್ರತೀಕ್ಷ, ಆರೋಗ್ಯ ಮಂತ್ರಿಯಾಗಿ ದೀಕ್ಷಾ,ವಾರ್ತಾ ಮಂತ್ರಿಯಾಗಿ ಅಪೂರ್ವ ಲಕ್ಷ್ಮೀ, ಶಿಸ್ತು ಮಂತ್ರಿಯಾಗಿ ಅಭಿಷೇಕ್ ಕಾಮತ್ ಮತ್ತು ಸನಾತನ್, ಕ್ರೀಡಾ ಮಂತ್ರಿಯಾರಗಿ ವಿಜೇತ ಟಿ, ಕೃಷಿ ಮಂತ್ರಿಯಾಗಿ ಅಂಕುಶ್ ಕೆ, ನೀರಾವರಿ ಮಂತ್ರಿಯಾಗಿ ವಿಶ್ವ ಪ್ರಕಾಶ್,

ರಾಮಕುಂಜಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಮಂತ್ರಿಮಂಡಲ ರಚನೆ Read More »

ಕರಾವಳಿ

ಮರ್ದಾಳ: ವಿಶೇಷ ಶಾಲೆಯಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ

(ನ್ಯೂಸ್ ಕಡಬ) newskadaba ,ಕಡಬ.ಜೂ.27. ಕಡಬ ಸಮುದಾಯ ಆರೋಗ್ಯ ಕೇಂದ್ರ ಕಡಬ, ಪುತ್ತೂರು ಧರ್ಮಪ್ರಾಂತ್ಯದ ಅಧೀನದಲ್ಲಿರುವ ಕರ್ನಾಟಕ ಇಂಟಗ್ರೇಟೆಡ್ ಡೆವಲಪ್ಮೆಂಟ್ ಸೊಸೈಟಿ ಮರ್ದಾಳದ ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲೆ ಹಾಗೂ ಮರ್ದಾಳದ ಸೈಂಟ್ ಮೇರಿಸ್ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಮಾಹಿತಿ ಕಾರ್ಯಕ್ರಮವು ಮರ್ದಾಳದ ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಮರ್ದಾಳದ ಗ್ರಾಮ ಪಂಚಾಯತ್ ಅಧ್ಯಕ್ಷತೆ ಲಲಿತಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರರೈಸಿದರು. ಜಿಲ್ಲಾ ಮಲೇರಿಯಾ ಅಧಿಕಾರಿ ಡಾ|ಅರಣ್

ಮರ್ದಾಳ: ವಿಶೇಷ ಶಾಲೆಯಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ Read More »

ಕರಾವಳಿ

ಕಡಬ: ಕಿಡ್ಸ್ ಘಟಕ ಪ್ರತಿನಿಧಿಗಳಿಗೆ ನಾಯಕತ್ವ ತರಬೇತಿ ಶಿಬಿರ

(ನ್ಯೂಸ್ ಕಡಬ) newskadaba ,ಕಡಬ.ಜೂ.27.  ಕರ್ನಾಟಕ ಇಂಟಗ್ರೇಟೆಟ್ ಡೆವಲಪ್ಮೆಂಟ್ ಸೊಸೈಟಿ (ಕಿಡ್ಸ್) ಯ ಘಟಕ ಪ್ರತಿನಿಧಿಗಳಿಂದ ನಾಯಕತ್ವ ತರಬೇತಿ ಕಾರ್ಯಕ್ರಮ ಮತ್ತು ಕಾರಿತಾಸ್ ಇಂಡಿಯಾ ಸಂಸ್ಥೆಯ ಸಹಯೋಗದೊಂದಿಗೆ ನಡೆಸಲ್ಪಡುವ ಆರೋಗ್ಯ ನೈರ್ಮಲೀಕರಣ ಯೊಜನೆಯ ಸುರಕ್ಷಾ ಕಾರ್ಯಕ್ರಮದ ಉದ್ಘಾಟನೆಯು ಕಡಬದ ಬೆಥನಿ ಆಶ್ರಮದ ಸಭಾಂಗಣದಲ್ಲಿ ನಡೆಯಿತು. ಕಾರಿತಾಸ್ ಇಂಡಿಯಾ ಸಂಸ್ಥೆಯ ರಾಜ್ಯ ಅಧಿಕಾರಿ ರಾಬರ್ಟ್ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿ , 2018 -19ನೇ ಸಾಲಿನಲ್ಲಿ ಸಂಸ್ಥೆಯು ಆರೋಗ್ಯ ನೈರ್ಮಲೀಕರಣಕ್ಕೆ ಪ್ರಾಧ್ಯನತೆ ನೀಡಿ ಯೋಜನೆಯನ್ನು ರೂಪಿಸಲಾಗಿದ್ದು, ಯೋಜನೆಯ ಉದ್ದೇಶ,

ಕಡಬ: ಕಿಡ್ಸ್ ಘಟಕ ಪ್ರತಿನಿಧಿಗಳಿಗೆ ನಾಯಕತ್ವ ತರಬೇತಿ ಶಿಬಿರ Read More »

ಕರಾವಳಿ

ವೇಣೂರು: ಫ್ಯಾನ್ ಗೆ ಬೆಡ್ ಶೀಟ್ ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ವೇಣೂರು,ಜೂ. 27. ಯುವಕನೋರ್ವನು ತನ್ನ ಮನೆಯ ಫ್ಯಾನ್ ಗೆ ಬೆಡ್ ಶೀಟ್ ನಿಂದ ನೇಣು ಬಿಗಿದು ಕೊಂಡು ಆತ್ಮ ಹತ್ಯೆ ಮಾಡಿಕೊಂಡ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ದಂದು ನಡೆದಿದೆ.  ತನ್ನ ತಂಗಿಗೆ ಜೂ 20 ರಂದು ಹೆರಿಗೆಯಾಗಿದ್ದು, ಉಸಿರಾಟದ ತೊಂದರೆಯಿಂದ ಮಗು ಜೂ 22 ರಂದು ಮೃತಪಟ್ಟಿತ್ತು. ಇದರಿಂದ ಮಾನಸಿಕವಾಗಿ ಮನನೊಂದ ದಿನೇಶ್(30) ಮನೆಯವರು ದನದ ಕರುವನ್ನು ತೋಟಕ್ಕೆ ಬಿಡಲು ಹೋಗಿದ್ದ ಸಮಯದಲ್ಲಿ ಬೆಳಗ್ಗೆ 9.50 ಗಂಟೆಯಿಂದ 10.10

ವೇಣೂರು: ಫ್ಯಾನ್ ಗೆ ಬೆಡ್ ಶೀಟ್ ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ Read More »

ಕರಾವಳಿ

ಬಲ್ಯ ಗ್ರಾಮ ಬೀಟ್ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಜೂ.27. ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ಯ ಗ್ರಾಮ ಜನಸ್ನೇಹಿ ಪೊಲೀಸ್ ಬೀಟ್ ಸಭೆಯು ಜೂ.26ರಂದು ಕುಟ್ರುಪ್ಪಾಡಿ ಗ್ರಾ.ಪಂ.ಸಭಾಭವನದಲ್ಲಿ ಗ್ರಾ.ಪಂ.ಅಧ್ಯಕ್ಷೆ ಜಾನಕಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಡಬ ಠಾಣಾ ಪೊಲೀಸ್ ಸಹಾಯಕ ಉಪನಿರೀಕ್ಷಕ ಚೆಲುವಯ್ಯರವರು ಜನಸ್ನೇಹಿ ಪೊಲೀಸ್ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿ, ಬೀಟ್ ಪದ್ದತಿ ಬಗ್ಗೆ ವಿವರಿಸಿದ್ದಲ್ಲದೆ, ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಗ್ರಾಮಸ್ಥರ ಸಹಕಾರ ಅತೀ ಅಗತ್ಯವಾಗಿದ್ದು ಯಾವುದೇ ಸಂದರ್ಭದಲ್ಲಿ ಗ್ರಾಮದಲ್ಲಿ ಕಾನೂನುಭಾಹಿರ ಚಟುವಟಿಕೆಗಳು ಯಾ ಅಪರಿಚಿತ ವ್ಯಕ್ತಿಗಳು ಗ್ರಾಮದಲ್ಲಿ

ಬಲ್ಯ ಗ್ರಾಮ ಬೀಟ್ ಸಭೆ Read More »

ಕರಾವಳಿ
Scroll to Top