ಉದರ ದರ್ಶಕ ಶಸ್ತ್ರ ಚಿಕಿತ್ಸೆ
ಮಂಗಳೂರು ಮೇ 02( ನ್ಯೂಸ್ ಕಡಬ) newskadaba.com,);- ದಕ್ಷಿಣ ಕನ್ನಡ ಜಿಲ್ಲೆಯ 2019ನೇ ಮಾರ್ಚ್ ತಿಂಗಳಲ್ಲಿ ಜರುಗುವ ಉದರ ದರ್ಶಕ ಶಸ್ತ್ರ ಚಿಕಿತ್ಸಾ ಸೇವೆಗಳು ಇಂತಿವೆ. ಮೇ 8 ರಂದು ಬೆಳಿಗ್ಗೆ ತಾಲೂಕ ಆಸ್ಪತ್ರೆ ಸುಳ್ಯ, ಮೇ 10 ರಂದು ಬೆಳಿಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಗಂಜಿಮಠ, 17 ರಂದು ಬೆಳಿಗ್ಗೆ ತಾಲೂಕ ಆಸ್ಪತ್ರೆ ಬಂಟ್ವಾಳ, 21 ರಂದು ಬೆಳಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಸುರತ್ಕಲ್, ತಾಲೂಕು ಸಾರ್ವಜನಿಕ ಆಸ್ಪತ್ರೆ ಬೆಳ್ತಂಗಡಿ, […]
ಉದರ ದರ್ಶಕ ಶಸ್ತ್ರ ಚಿಕಿತ್ಸೆ Read More »
ಕರಾವಳಿ

