ಮಂಗಳೂರು-ತಿರುಪತಿ ಪ್ಯಾಕೇಜ್ ಪ್ರವಾಸ
ಮಂಗಳೂರು ಮೇ 4( ನ್ಯೂಸ್ ಕಡಬ) newskadaba.com,):- ಕರಾರಸಾ.ನಿಗಮ ಮಂಗಳೂರು ವಿಭಾಗದಿಂದ ಮೇ 11 ರಂದು ಒಂದು ದಿನದ ಮಂಗಳೂರು-ತಿರುಪತಿ ಪ್ಯಾಕೇಜ್ ಪ್ರವಾಸವನ್ನು ಮಲ್ಟಿಆಕ್ಸ್‍ಲ್ ಸಾರಿಗೆಯಲ್ಲಿ ಓರ್ವ ಪ್ರಯಾಣಿಕರಿಗೆ ತಲಾ ರೂ. 4000/-ರಂತೆ ಪ್ರಯಾಣದರ ವಿಧಿಸಿ ಸಾರಿಗೆ ಕಾರ್ಯಾಚರಿಸಲು ಯೋಜಿಸಲಾಗಿದೆ. ಮಂಗಳೂರಿನಿಂದ ಹೊರಡುವ ಪ್ಯಾಕೇಜ್ ಪ್ರವಾಸವು ನಿಗಮದ ಸಾರಿಗೆಯಲ್ಲಿ ಪ್ರಯಾಣದೊಂದಿಗೆ ಹೊಟೇಲ್‍ನಲ್ಲಿ ಫ್ರೆಶ್‍ಅಪ್, ಉಪಹಾರ, ಊಟ, ಪ್ರತಿ ಟಿಕೇಟಿಗೆ 2 ಲಡ್ಡು, ತಿರುಮಲದಲ್ಲಿ ಶೀಘ್ರ ದರ್ಶನ, ಸ್ಥಳೀಯ ಪದ್ಮಾವತಿ ದೇವಾಲಯ ದರ್ಶನ ಒಳಗೊಂಡಿರುತ್ತದೆ. ಪ್ಯಾಕೇಜ್ ಪ್ರವಾಸಕ್ಕೆ ತಿತಿತಿ.ಞsಡಿಣಛಿ.iಟಿ […]
ಮಂಗಳೂರು-ತಿರುಪತಿ ಪ್ಯಾಕೇಜ್ ಪ್ರವಾಸ Read More »
ಕರಾವಳಿ

