ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.19.ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಮಂಗಳೂರು (ನಗರ) ವ್ಯಾಪ್ತಿಯ ಅತ್ತಾವರ ಗ್ರಾಮ ಸಂಘ ವಾರ್ಡ್ ನಂ. 55 ಅತ್ತಾವರ ಗ್ರಾಮ, ಯು.ಬಿ.ಎಂ.ಸಿ. ಬಲ್ಮಠ ವಾರ್ಡ್ ನಂ 38 ಅತ್ತಾವರ ಗ್ರಾಮ, ಪೋಲಿಸ್ ಲೈನ್-1 ವಾರ್ಡ್ ನಂ 40 ಅತ್ತಾವರ ಗ್ರಾಮ ಹಾಗೂ ದಂಬೇಲ್ ವಾರ್ಡ್ ನಂ. 26 ಬೋಳೂರು, ಬರ್ಕೆ ನಡುಪಳ್ಳಿ ವಾರ್ಡ್ ನಂ. 43 ಕಸಬಾ ಬಜಾರ್ ಗ್ರಾಮ, ಬದ್ರಿಯಾ ಶಾಲೆ ವಾರ್ಡ್ ನಂ. 45 ಕಸಬಾ ಬಜಾರ್ ಒಟ್ಟು […]
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ Read More »
ಕರಾವಳಿ


