ನೂಜಿಬಾಳ್ತಿಲ: ಉಚಿತ ಬ್ಯಾಗ್, ನೋಟ್‍ಬುಕ್ ವಿತರಣೆ
(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಜೂನ್.19.ನೂಜಿಬಾಳ್ತಿಲ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ 1ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಹಾಗೂ ನೋಟ್ ಪುಸ್ತಕವನ್ನು ಶನಿವಾರ ವಿತರಿಸಲಾಯಿತು. 1ನೇ ತರಗತಿಯಲ್ಲಿ ದಾಖಲಾದ 16ಮಂದಿ ವಿದ್ಯಾರ್ಥಿಗಳಿಗೆ ಕಲ್ಲುಗುಡ್ಡೆ ಜೆಜೆ ಪ್ಲಾಜಾ ಮಾಲಕರಾದ ಜೋಸ್ ಸಾಮ್ಯುವೆಲ್ ಕೊಡುಗೆಯಾಗಿ ನೀಡಿದ ಬ್ಯಾಗ್ ಹಾಗೂ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ರವರು ಕೊಡುಗೆ ನೀಡಿದ ನೋಟ್ ಪುಸ್ತಕವನ್ನು ಅತಿಥಿಗಳು ವಿದ್ಯಾರ್ಥಿಗಳಿಗೆ ವಿತರಿಸಿ, ಶುಭಹಾರೈಸಿದರು. ಈ ಸಂದರ್ಭದಲ್ಲಿ ಜೋಸ್ ಸಾಮ್ಯುವೆಲ್, ಶಾಲಾಭಿವೃದ್ಧಿ ಸಮಿತಿ […]
ನೂಜಿಬಾಳ್ತಿಲ: ಉಚಿತ ಬ್ಯಾಗ್, ನೋಟ್‍ಬುಕ್ ವಿತರಣೆ Read More »
ಕರಾವಳಿ

