ಹೈದರಾಬಾದ್➤ಸ್ವಾತಂತ್ರ್ಯೋತ್ಸವದಂದು “ಬೆಸ್ಟ್ ಕಾನ್ಸ್ಟೇಬಲ್ ಪ್ರಶಸ್ತಿ” ಮರುದಿನ ಲಂಚಕ್ಕಾಗಿ ಕೈಚಾಚಿದ
(ನ್ಯೂಸ್ ಕಡಬ) newskadaba.com ಹೈದರಾಬಾದ್, ಆಗಸ್ಟ್.17. ತೆಲಂಗಾಣದ ಮಹಬೂಬನಗರದ ಜಿಲ್ಲೆಯ ಐಟಿ ಟೌನ್ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೇದೆ ಪಲ್ಲೆ ತಿರುಪತಿ ರೆಡ್ಡಿ ತಮ್ಮ ಕಾರ್ಯದಲ್ಲಿ ತೋರಿದ ಶ್ರದ್ಧೆ ಮತ್ತು ಕಠಿಣ ಪರಿಶ್ರಮವನ್ನು ಗುರುತಿಸಿ ತೆಲಂಗಾಣದ ಪೇದೆಯೊಬ್ಬನಿಗೆ 15 ಆಗಸ್ಟ್ , 73 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಂದರ್ಭದಂದು “ಉತ್ತಮ ಪೇದೆ (ಬೆಸ್ಟ್ ಕಾನ್ಸ್ಟೇಬಲ್) ಪ್ರಶಸ್ತಿ” ನೀಡಲಾಗಿತ್ತು. ಮರುದಿನ 17 ಸಾವಿರ ರೂ. ಲಂಚ ಪಡೆದು ಪ್ರತ್ಯಕ್ಷ ಸಾಕ್ಷಿಯಾಗಿ ಸಿಕ್ಕಿಬಿದ್ದಿದ್ದಾನೆ. ಲಂಚ ನೀಡುವಂತೆ ರಮೇಶ್ ಎಂಬುವರಿಗೆ […]
ಹೈದರಾಬಾದ್➤ಸ್ವಾತಂತ್ರ್ಯೋತ್ಸವದಂದು “ಬೆಸ್ಟ್ ಕಾನ್ಸ್ಟೇಬಲ್ ಪ್ರಶಸ್ತಿ” ಮರುದಿನ ಲಂಚಕ್ಕಾಗಿ ಕೈಚಾಚಿದ Read More »
ರಾಷ್ಟ್ರೀಯ ನ್ಯೂಸ್





