ಜಾಕ್ವೆಲ್ ಶುಚಿ ಕಾರ್ಯ ನೀರು ಪೂರೈಕೆ ಸ್ಥಗಿತ
(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.19.ಮಂಗಳೂರು ಮಹಾನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ LLPS-1 18 MGD ರೇಚಕ ಸ್ಥಾವರದ ಜಾಕ್ವೆಲ್ ನ ಶುಚಿ ಕಾರ್ಯ ನಡೆಯುತಿದ್ದು ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಜಾಕ್ವೆಲ್ನಲ್ಲಿ ಮರಳು ಕಸಕಡ್ಡಿಗಳು ಮಡ್ಡಿ ಇತ್ಯಾದಿಗಳು ಶೇಖರಣೆಗೊಂಡಿದ್ದು, ನೀರೆತ್ತುವ ಪಂಪ್ ಚಾಲನೆಯಲ್ಲಿ ಅಡೆತಡೆ ಉಂಟಾಗುತ್ತಿರುವುದನ್ನು ಸರಿಪಡಿಸಲು ಜಾಕ್ವೆಲ್ನ್ನು ಶುಚಿಗೊಳಿಸಲು ಆಗಸ್ಟ್ 20 ರಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಹಮ್ಮಿಕೊಂಡಿದೆ. ಸದ್ರಿ ಅವಧಿಯಲ್ಲಿ ಬೆಂದೂರು ರೇಚಕ ಸ್ಥಾವರದಿಂದ ನೀರು ಸರಬರಾಜು […]
ಜಾಕ್ವೆಲ್ ಶುಚಿ ಕಾರ್ಯ ನೀರು ಪೂರೈಕೆ ಸ್ಥಗಿತ Read More »
ಕರಾವಳಿ

