ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿ, ಬೆಂಗಳೂರು ➤ ನಿಸ್ತಂತು ಚಾಲನಾ ತರಬೇತಿ
(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.6.ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿ, ಬೆಂಗಳೂರಿನಲ್ಲಿ ಆಗಸ್ಟ್ 26 ರಿಂದ 31 ರವರೆಗೆ ನಡೆದ ನಿಸ್ತಂತು ಚಾಲನಾ ತರಬೇತಿಯನ್ನು ನಡೆಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕರಾದ ನಿಶ್ಮಿತಾ ಹಾಗೂ ಸವಿತಾ ಭಾಗವಹಿಸಿದ್ದು, ನಿಶ್ಮಿತಾ ಅವರು ಬೆಳ್ಳಿ ಪದಕವನ್ನು ಪಡೆದಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿ, ಬೆಂಗಳೂರು ➤ ನಿಸ್ತಂತು ಚಾಲನಾ ತರಬೇತಿ Read More »
ಕರಾವಳಿ



