ಕಾಣಿಯೂರು: ಅಟೋ ರಿಕ್ಷಾ ಪಲ್ಟಿ
(ನ್ಯೂಸ್ ಕಡಬ) newskadaba.com ಶ್ರೀನಗರ ನ. 24: ಕಳೆದ ದಿನ ಬೆಳಂದೂರು ಸಮೀಪ ಅಟೋ ರಿಕ್ಷಾವೊಂದು ಪಲ್ಟಿಯಾದ ಘಟನೆ ನಡೆದಿದೆ. ಘಟನೆಯಿಂದ ಚಾಲಕ ಸಣ್ಣ ಪುಟ್ಟ ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಕಾಣಿಯೂರು: ಅಟೋ ರಿಕ್ಷಾ ಪಲ್ಟಿ Read More »
ಕರಾವಳಿ, ಕ್ರೈಮ್ ನ್ಯೂಸ್








