ಗ್ರಾಮ ಪಂಚಾಯತ್ ಚುನಾವಣೆ ದಿನಾಂಕ ಘೋಷಣೆ ➤ ಡಿ. 22 ಮತ್ತು ಡಿ.27ರಂದು ಚುನಾವಣೆ
(ನ್ಯೂಸ್ ಕಡಬ) newskadaba.com ಮಂಗಳೂರು ನ. 30: ಪಂಚಾಯತ್ ಚುನಾವಣೆ ದಿನಾಂಕ ಕೊನೆಗೂ ಘೋಷಣೆಯಾಗಿದೆ. ಡಿಸೆಂಬರ್ .22 ಮತ್ತು ಡಿ.27 ರಂದು ಎರಡು ಹಂತಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದೆ. ಒಟ್ಟು 5762 ಗ್ರಾಮ ಪಂಚಾಯತ್ಗಳಿಗರ ಚುನಾವಣೆ ನಡೆಯಲಿದೆ. ಇದಕ್ಕೆ ಸಂಬಂಧಪಟ್ಟಂತೆ ಪದಾಧಿಕಾರಿಗಳು ಮಾತು ಕತೆ ನಡೆಸಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆ ದಿನಾಂಕ ಘೋಷಣೆ ➤ ಡಿ. 22 ಮತ್ತು ಡಿ.27ರಂದು ಚುನಾವಣೆ Read More »
ಕರಾವಳಿ, ಕರ್ನಾಟಕ









