`ನರೇಗಾ’ ಕೂಲಿ ಕಾರ್ಮಿಕರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ ➤ರಾಜ್ಯದಲ್ಲಿ ಕೂಲಿ ದರ ದಿನಕ್ಕೆ 316 ರೂ.ಗೆ ಏರಿಕೆ
(ನ್ಯೂಸ್ ಕಡಬ)newskadaba.com ಬೆಂಗಳೂರು : ಮಾ27, ನರೇಗಾ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದ್ದು, ‘ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ಯಲ್ಲಿ ಕಾರ್ಮಿಕರಿಗೆ ನೀಡಲಾಗುವ ಕೂಲಿ ದರವನ್ನು ರಾಜ್ಯದಲ್ಲಿ ದಿನಕ್ಕೆ 7 ರೂ ಹೆಚ್ಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ದಿನಕ್ಕೆ 309 ರೂ.ಗಳಿದ್ದ ಕೂಲಿಯ ದರವನ್ನು 316 ರೂ.ಗೆ ಗಳಿಗೆ ಹೆಚ್ಚಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಶೇ. 2.27 ರಷ್ಟು ಹೆಚ್ಚಳವಾಗಿದ್ದು, ಇದು ಏಪ್ರೀಲ್ 1 ರಿಂದ ಜಾರಿಯಾಗಲಿದೆ. ದೇಶದಾದ್ಯಂತ 7 ರೂ.ನಿಂದ […]


