ಪಿಲಿಕುಳ: ಒಲಿಂಪಿಯಾಡ್ ತರಬೇತಿ ಕಾರ್ಯಾಗಾರ
(ನ್ಯೂಸ್ ಕಡಬ) newskadaba.com ಆ. 14. ಪಿಲಿಕುಳವು ಹಲವು ಅದ್ಭುತಗಳ ತಾಣವಾಗಿದ್ದು, ಪಶ್ಚಿಮ ಘಟ್ಟಗಳಲ್ಲಿ ವಿನಾಶದ ಅಂಚಿನಲ್ಲಿರುವ ಹಲವು ಸಸ್ಯ ಹಾಗೂ ಪ್ರಾಣಿ ಪ್ರಭೇದಗಳ ಸಂರಕ್ಷಣೆಯನ್ನು ಮಾಡಲಾಗುತ್ತಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಪಡೆದುಕೊಳ್ಳಬೇಕು ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಅರುಣ್ ಕುಮಾರ್ ಶೆಟ್ಟಿ. ಎನ್ ಹೇಳಿದರು. ಅವರು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಗುರುವಾರ ನಡೆದ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕರಿಗೆ ಒಂದು ದಿನದ ಒಲಿಂಪಿಯಾಡ್ ತರಬೇತಿ […]
ಪಿಲಿಕುಳ: ಒಲಿಂಪಿಯಾಡ್ ತರಬೇತಿ ಕಾರ್ಯಾಗಾರ Read More »
ಕರಾವಳಿ

