ಆಧಾರ್ ವಿಳಾಸ ಆನ್‌ಲೈನ್ ಪರಿಷ್ಕರಣೆ ಜೂ. 14ರ ವರೆಗೆ ಉಚಿತ
(ನ್ಯೂಸ್ ಕಡಬ)newskadaba.com ಹೊಸದಿಲ್ಲಿ, ಮಾ. 16. ಭಾರತೀಯ ನಿವಾಸಿಗಳು ತಮ್ಮ ಆಧಾರ್ ವಿವರಗಳನ್ನು ಜೂನ್ 14ರ ವರೆಗೆ ಉಚಿತವಾಗಿ ಪರಿಷ್ಕರಿಸಬಹುದು ಎಂದು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ ಬುಧವಾರ ಘೋಷಿಸಿದೆ. ಈ ಸೌಲಭ್ಯ ಮೈಆಧಾರ್ ಪೋರ್ಟಲ್‌ನಲ್ಲಿ ಲಭ್ಯವಿರಲಿದೆ ಅಂಚೆ ಕಚೇರಿಯಂತಹ ಭೌತಿಕ ಪರಿಷ್ಕರಣ ಕೇಂದ್ರಗಳು ವಿವರಗಳನ್ನು ಪರಿಷ್ಕರಿಸಲು 50 ರೂ. ಶುಲ್ಕ ವಿಧಿಸುವುದನ್ನು ಮುಂದವರಿಸಲಿದೆ ಎಂದು ಯುಐಡಿಎಐ ಪತ್ರಿಕಾ ಹೇಳಿಕೆ ತಿಳಿಸಿದೆ.
ಆಧಾರ್ ವಿಳಾಸ ಆನ್‌ಲೈನ್ ಪರಿಷ್ಕರಣೆ ಜೂ. 14ರ ವರೆಗೆ ಉಚಿತ Read More »
ರಾಷ್ಟ್ರೀಯ ನ್ಯೂಸ್


