ಕೇರಳದ ಮೊದಲ ವಂದೇ ಭಾರತ್‌ಗೆ ಚಾಲನೆ
(ನ್ಯೂಸ್ ಕಡಬ)newskadaba.com ಕೇರಳ, ಏ.25. ಕೇರಳದ ಮೊದಲ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ತಿರುವನಂತಪುರದಿಂದ ಕಾಸರಗೋಡಿನವರೆಗಿನ ಈ ಹೊಸ ಮೆಟ್ರೊ ರೈಲು ಸೇವೆಯಿಂದ ಗಡಿಭಾಗದ ಕನ್ನಡಿಗರಿಗೂ ಹೆಚ್ಚಿನ ಅನುಕೂಲವಾಗಲಿದೆ. ಎರಡು ದಿನಗಳ ಕೇರಳ ಪ್ರವಾಸಕ್ಕೆ ಆಗಮಿಸಿರುವ ಮೋದಿ ಕೊಚ್ಚಿಯಲ್ಲಿ ತಂಗಿದ್ದು ಮೆಟ್ರೊ ರೈಲು ಸೇರಿ ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಕೇರಳದ ಮೊದಲ ವಂದೇ ಭಾರತ್‌ಗೆ ಚಾಲನೆ Read More »
ರಾಷ್ಟ್ರೀಯ ನ್ಯೂಸ್
