ಇಬ್ಬರು ಪುತ್ರಿಯರ ಜೊತೆ ಮಹಿಳೆ ನಾಪತ್ತೆ
ಮಂಗಳೂರು ಏಪ್ರಿಲ್ 29 ( ನ್ಯೂಸ್ ಕಡಬ) newskadaba.com,);- ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಸಂಜೀವಗೌಡ ಇವರ ಎರಡನೇ ಪತ್ನಿ ಜಾನಕಿ ಮತ್ತು ಆಕೆಯ ಮಕ್ಕಳಾದ ರಮ್ಯ, ರಕ್ಷ ಎಂಬವರು ಏಪ್ರಿಲ್ 25 ರಂದು ಮದ್ಯಾಹ್ನ 2 ಗಂಟೆಗೆ ಮನೆಯ ಹಿಂದಿನ ಬಾಗಿಲಿನಿಂದ ಹೊರಟು ಹೋದವರು ಮನೆಗೆ ಬಾರದೇ ಕಾಣೆಯಾಗಿರುವ ಬಗ್ಗೆ ಪ್ರಕರಣ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕಾಣೆಯಾದ ಮಹಿಳೆಯ ಚಹರೆ ಇಂತಿವೆ: ಜಾನಕಿ ಎತ್ತರ 5 ಅಡಿ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು, ಎಡ […]
ಇಬ್ಬರು ಪುತ್ರಿಯರ ಜೊತೆ ಮಹಿಳೆ ನಾಪತ್ತೆ Read More »
ಕರಾವಳಿ


