ಎಂ.ಬಿ.ಪಾಟೀಲ ➤ ಡಿಕೆಶಿ ಕುರಿತ ನನ್ನ ಹೇಳಿಕೆಗೆ ವಿಷಾದ ಮತ್ತು ಮಾಧ್ಯಮಗಳಿಂದಾದ ಅಚಾತುರ್ಯ
(ನ್ಯೂಸ್ ಕಡಬ) newskadaba.com ಕರ್ನಾಟಕ (ವಿಜಯಾಪುರ), ಆಗಸ್ಟ್.17. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಿಜೆಪಿ ಸರಕಾರದಲ್ಲಿ ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಆರ್.ಅಶೋಕ ಕುರಿತು ನೀಡಿದ ಹೇಳಿಕೆಯನ್ನು ನನ್ನ ಕುರಿತಾದ ಹೇಳಿಕೆ ಎಂದು ಎರಡು ದೃಶ್ಯವನ್ನು ಮಾಧ್ಯಮಗಳು ತಪ್ಪು ವರದಿ ಮಾಡಿದ್ದವು. ಅಲ್ಲದೇ ತಾವು ಮಾಡಿದ ತಪ್ಪು ವರದಿಗೆ ನನ್ನಿಂದ ಪ್ರತಿಕ್ರಿಯೆ ಪಡೆದು ಅಚಾತುರ್ಯ ಎಸಗಿದ್ದಾರೆ. ಮೊಬೈಲ್ ಮೂಲಕ ಕೂಡ ಮಾತನಾಡಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ ಸ್ಪಷ್ಟಪಡಿಸಿದ್ದಾರೆ.ಮತ್ತೆ ಕೆಲ ಅಧಿಕಾರಿಗಳು ಸುಳ್ಳು ಎಂದು ಹೇಳಿದ್ದಾರೆ. […]
ಎಂ.ಬಿ.ಪಾಟೀಲ ➤ ಡಿಕೆಶಿ ಕುರಿತ ನನ್ನ ಹೇಳಿಕೆಗೆ ವಿಷಾದ ಮತ್ತು ಮಾಧ್ಯಮಗಳಿಂದಾದ ಅಚಾತುರ್ಯ Read More »
ಕರ್ನಾಟಕ





