ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಇವರ ವತಿಯಿಂದ ➤ ಶೇಕಡಾ 2% ಸೇವಾ ಶುಲ್ಕದ ಆಧಾರದ ದರದಲ್ಲಿ ಸಾಲ
(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.19.ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ) ಇವರ ವತಿಯಿಂದ ಆರ್ಥಿಕವಾಗಿ ಬಡ ಹಿಂದುಳಿದ ಮುಸ್ಲಿಂ, ಕ್ರಿಶ್ಚಿಯನ್ಸ್, ಜೈನ್ಸ್ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ ಗಳನ್ನು ಮುಂದುವರೆಸಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯವನ್ನು ಒದಗಿಸಿಕೊಡಲಾಗುವುದು. ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿಸಿಎ, ಬಿ.ಬಿ.ಎಮ್, ಡಿಪ್ಲೋಮಾ, ಎಂ.ಬಿ.ಎ, ಎಂ.ಕಾಂ. ,ಬಿ.ಇ, ಎಂ.ಬಿ.ಬಿ.ಎಸ್, ಎಂ.ಡಿ.ಎಸ್, ಎಂ.ಟೆಕ್, ಎಂ.ಡಿ. ಎಂ.ಸಿ.ಎ. ಐ.ಟಿ.ಐ ಹಾಗೂ ಇನ್ನಿತರ ವೃತ್ತಿಪರ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ (ಫ್ಯಾಶನ್ ಡಿಸೈನ್ ಮತ್ತು ಸಿ.ಎ ಹೊರತುಪಡಿಸಿ) ಪ್ರತಿ ವರ್ಷ […]
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಇವರ ವತಿಯಿಂದ ➤ ಶೇಕಡಾ 2% ಸೇವಾ ಶುಲ್ಕದ ಆಧಾರದ ದರದಲ್ಲಿ ಸಾಲ Read More »
ಕರಾವಳಿ
