➤➤ಗಿರಿರಾಜ ಕೋಳಿಮರಿ ಮಾರಾಟ : ಕೊೈಲ
(ನ್ಯೂಸ್ ಕಡಬ) newskadaba.com ಕೊೈಲ,ಸಪ್ಟೆಂಬರ್.17. ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಕೊೈಲ ಕ್ಷೇತ್ರದ ಹ್ಯಾಚರಿ ಮತ್ತು ಕುಕ್ಕುಟ ವಿಸ್ತರಣಾ ಕೇಂದ್ರ ಕೊಯ್ಲಾದಲ್ಲಿ ಪ್ರತೀ ಶುಕ್ರವಾರ ಒಂದು ದಿನದ ಗಿರಿರಾಜ ಕೋಳಿಮರಿಗಳನ್ನು ಉತ್ಪಾದಿಸಿ ಲಭ್ಯತೆ ಮೇರೆಗೆ ಸರಕಾರ ನಿಗದಿ ಪಡಿಸಿದ ದರ ರೂ.20 (ಪ್ರತಿ ಕೋಳಿಮರಿಗೆ) ರಂತೆ ಮಾರಾಟ ಮಾಡಲಾಗುತ್ತಿದ್ದು, ಆಸಕ್ತ ರೈತರು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಕೊೈಲಾ ದೂರವಾಣಿ ಸಂಖ್ಯೆ 08251-258273, 9448769997, 9448110736 ಗೆ ಕಚೇರಿ […]
➤➤ಗಿರಿರಾಜ ಕೋಳಿಮರಿ ಮಾರಾಟ : ಕೊೈಲ Read More »
ಕರಾವಳಿ




