ಕಡಬ ತಾಲೂಕು ಮಟ್ಟದ ನೆರೆ ಮುಂಜಾಗ್ರತಾ ಸಭೆ ➤ ಸಮಿತಿ ರಚನೆಗೆ ತಹಸೀಲ್ದಾರ್ ಸೂಚನೆ
(ನ್ಯೂಸ್ ಕಡಬ) newskadaba.com ಕಡಬ,ಮೇ.29: ಗ್ರಾಮ ಪಂಚಾಯತ್ ಮಟ್ಟದಲ್ಲಿ ನೆರೆ ಮುಂಜಾಗ್ರತಾ ಸಮಿತಿ ರಚಿಸಿಕೊಂಡು ಮುಂದಿನ ಮಳೆಗಾಲದಲ್ಲಿ ಯಾವುದೇ ಪರಿಸ್ಥಿತಿ ಬಂದರೂ ಸಮರ್ಥವಾಗಿ ಎದುರಿಸಲು ಸನ್ನದ್ದರಾಗುವಂತೆ ಅಧಿಕಾರಿಗಳಿಗೆ ತಹಸೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ಸೂಚನೆ ನೀಡಿದ್ದಾರೆ. ಅವರು ಕಡಬ ತಾಲೂಕು ಮಟ್ಟದ ನೆರೆ ಮುಂಜಾಗ್ರತಾ ಸಭೆಯಲ್ಲಿ ಮಾತನಾಡಿ, ಮುಂಬರುವ ಮಳೆಗಾಲದಲ್ಲಿ ನೆರೆ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಮಿತಿಯೊಂದನ್ನು ರಚಿಸಿಕೊಂಡು ಸ್ಥಳೀಯವಾಗಿ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಕೆಲಸ ನಿರ್ವಹಿಸಲು ಅಗತ್ಯವಿರುವ ಸಾರ್ವಜನಿಕರನ್ನು ಗುರುತಿಸಿಕೊಂಡು ಅವರ […]
ಕಡಬ ತಾಲೂಕು ಮಟ್ಟದ ನೆರೆ ಮುಂಜಾಗ್ರತಾ ಸಭೆ ➤ ಸಮಿತಿ ರಚನೆಗೆ ತಹಸೀಲ್ದಾರ್ ಸೂಚನೆ Read More »
ಕರಾವಳಿ








